Ooralella Nanna

ಊರಲೆಲ್ಲಾ ನನ್ನ ಪೊರ್ಕಿ ಅಂದರೂ ಮನ್ನಿಸೆ, ಪ್ರೀತಿಸೆ
ಪ್ರೀತೀಲಿ ನೀತಿ ನಿಯಮ ಒಂದೂ ಗೊತ್ತಿಲ್ಲ ಪ್ರೀತಿಸೆ, ಮನ್ನಿಸೆ
ನಾನಂತೂ ಮಜ್ನು ಅಲ್ಲ
ರೋಮಿಯೋ ಪರಿಚಯ ಇಲ್ಲ
ತಾಜ್ಮಹಲ್ history ಅಂತೂ ನಂಗೆ ಗೊತ್ತಿಲ್ಲ
ಊರು ಏನೇ ಅಂದ್ರೂ ಎಂದೂ ನೀನು ನನ್ನ ಪರವಾಗಿ ವಾದಿಸೆ, ಪ್ರೀತಿಸೆ

ಊರಲೆಲ್ಲಾ ನನ್ನ ಪೊರ್ಕಿ ಅಂದರೂ ಮನ್ನಿಸೆ, ಪ್ರೀತಿಸೆ
ಪ್ರೀತೀಲಿ ನೀತಿ ನಿಯಮ ಒಂದೂ ಗೊತ್ತಿಲ್ಲ ಪ್ರೀತಿಸೆ, ಮನ್ನಿಸೆ

ನಾ ನಿನ್ನ ಮೆಚ್ಚಿಕೊಂಡು ಪ್ರೀತಿ ಮಾಡಿದೆ
ಅದು ಯಾಕಂತ ಏನಂತ ಕರಣ ಗೊತ್ತಿಲ್ಲ
ಯಾರನ್ನು ಹೇಳಿ ಕೇಳಿ ಪ್ರೀತಿ ಹುಟ್ಟಲ್ಲ
ಅದು ನಾನಂತ ನೀನಂತ ಯಾರನ್ನು ನೋಡಲ್ಲ
ಒಂದು ಮಾತು
ಹೇಳು ಏನು
ನೀನೆ ಬೇಕು
ಆಣೆ ಹಾಕು
ಒಲವಿದೆ ಎಲ್ಲಕೂ
ಕಣ್ಣು ಮುಚ್ಚಿ
ಕದ್ದು ಮುಚ್ಚಿ
ಪ್ರೀತಿ ಮಾಡು
ಪ್ರೀತಿ ಹಾಡು
ಹೃದಯವ ತೆಗೆದಿಡು
ನೀನು ಎಲ್ಲೇ ಇದ್ರೂ ನಿನ್ನ ಮುಂದೆ ಹಾಜರಾಗುವೆ, ಧ್ಯಾನಿಸೆ, ಪ್ರೀತಿಸೆ

ಊರಲೆಲ್ಲಾ ನನ್ನ ಪೊರ್ಕಿ ಅಂದರೂ ಮನ್ನಿಸೆ, ಪ್ರೀತಿಸೆ
ಈ ನನ್ನ ಪ್ರೀತಿಯಲ್ಲಿ ತಪ್ಪೇ ಇದ್ದರೂ ತಿದ್ದಿಸೆ, ಪ್ರೀತಿಸೆ

I got my love, oh baby
I am gonna fly so higher
I say this with desire
I am gonna make it up to her
And be this crazy lover
I love my baby

ಎಲ್ಲಿಂದ ಬಂತೋ ಕಾಣೆ ಪ್ರೀತಿ ತುಂತುರು
ಅಂತರಂಗದ ಕಾಲುವೆ ತುಂಬಿದೆ ಅಲ್ಲವೇ
ಅಷ್ಟಲ್ಲ ಗೊತ್ತಾಗಲ್ಲ ಪ್ರೀತಿ ಮಾಡುವೆ ನನ್ನ ಪ್ರಾಣವ ನೀಡುವೆ
ಅಷ್ಟಂತೂ ಹೇಳುವೆ
ಸೂರ್ಯ ನೀನು
ಬೆಳಕು ನೀನು
ಚಂದ್ರ ನೀನು
ತಂಪು ನೀನು
ಕರಗಲು ಬಂದೆನು
ಸಂಧಿಸಿದೆ
ಬಾಳಿನಲಿ
ಬಂಧಿಸಿದೆ
ತೋಳಿನಲಿ
ಒಲವಿನ ತಿರುವಲಿ
ನಮ್ಮ ಪ್ರೀತಿ ಎಷ್ಟು ಆಳ ಅಂತ ಒಮ್ಮೆ ಡಂಗುರ ಬಾರಿಸೆ, ಪ್ರೀತಿಸೆ

ಊರಲೆಲ್ಲಾ ನನ್ನ ಪೊರ್ಕಿ ಅಂದರೂ ಮನ್ನಿಸೆ, ಪ್ರೀತಿಸೆ
ಪ್ರೀತೀಲಿ ನೀತಿ ನಿಯಮ ಒಂದೂ ಗೊತ್ತಿಲ್ಲ ಪ್ರೀತಿಸೆ, ಮನ್ನಿಸೆ
ನಾನಂತೂ ಮಜ್ನು ಅಲ್ಲ
ರೋಮಿಯೋ ಪರಿಚಯ ಇಲ್ಲ
ತಾಜ್ಮಹಲ್ history ಅಂತೂ ನಂಗೆ ಗೊತ್ತಿಲ್ಲ
ಊರು ಏನೇ ಅಂದ್ರೂ ಎಂದೂ ನೀನು ನನ್ನ ಪರವಾಗಿ ವಾದಿಸೆ, ಪ್ರೀತಿಸೆ

Credits
Writer(s): V. Nagendra Prasad, Harikrishna
Lyrics powered by www.musixmatch.com

Link