Krishna Nee Begane

ಕೃಷ್ಣಾ ನೀ ಬೇಗನೆ ಬಾರೋ
ಕೃಷ್ಣಾ ನೀ ಬೇಗನೆ ಬಾರೋ
ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೇ ತೋರೋ
ಬೇಗನೆ ಬಾರೋ ಮುಖವನ್ನೇ ತೋರೋ
ಬೇಗನೆ ಬಾರೋ ಮುಖವನ್ನೇ ತೋರೋ
ಕೃಷ್ಣಾ ನೀ ಬೇಗನೆ ಬಾರೋ
ಕೃಷ್ಣಾ ನೀ ಬೇಗನೆ ಬಾರೋ

ಕಾಲಾಲಂದುಗೆ ಗೆಜ್ಜೆ ನೆಲದ ಬಾವುಲಿ
ಕಾಲಾಲಂದುಗೆ ಗೆಜ್ಜೆ ನೆಲದ ಬಾವುಲಿ
ನೀಲವರ್ಣನೆ ನಾಟ್ಯ ಮಾಡುತ ಬಾರೋ
ನೀಲವರ್ಣನೆ ನಾಟ್ಯ ಮಾಡುತ ಬಾರೋ
ಕೃಷ್ಣಾ ನೀ ಬೇಗನೆ ಬಾರೋ

ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ, ಬಾರೋ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ, ಬಾರೋ

ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೇ ತೋರೋ
ಬೇಗನೆ ಬಾರೋ ಮುಖವನ್ನೇ ತೋರೋ
ಕೃಷ್ಣಾ ನೀ ಬೇಗನೆ ಬಾರೋ
ಕೃಷ್ಣಾ ನೀ ಬೇಗನೆ ಬಾರೋ



Credits
Writer(s): Vyasaraya
Lyrics powered by www.musixmatch.com

Link