Nanna Jeeva

ನನ್ನ ಜೀವ ನೀನು (ನೀನು, ನೀನು)
ನನ್ನ ಬಾಳ ಜ್ಯೋತಿ ನೀನು (ನೀನು, ನೀನು)

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು

ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ?
ಬಾಡಿ ಹೋದ ಹೂವಿನಂತೆ
ಏಕೆ ಹೀಗೆ ಕಾಣುವೆ?
ನೋಡುವ ಆಸೆಗೆ
ನೋಡುವ ಆಸೆಗೆ
ನಿನ್ನ ಕಣ್ಗಳಾಗುವೆ
ಹರುಷ ತುಂಬಿ ನಗಿಸುವೆ

ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು

ಯಾರ ಶಾಪ ಬಂದಿತೋ
ಯಾರ ಕೋಪ ಸೋಕಿತೊ
ಯಾರ ಶಾಪ ಬಂದಿತೋ
ಯಾರ ಕೋಪ ಸೋಕಿತೊ
ನಿನ್ನನು ನಾನಿಂದು ನಿನ್ನನು
ನೋಡೋ ಆಸೆ ಮಾಡೋದೇನು

ಚಿಂತೆ ಏಕೆ ನಾನಿಲ್ಲವೇ
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು
ನಿನ್ನ ಕಣ್ಣ ಕಂಬನಿ
ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜ್ಯೋತಿ ನೀನು



Credits
Writer(s): Chi Udayashanker, Ilayaraja
Lyrics powered by www.musixmatch.com

Link