Chikkamagaloora

(ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
Lucky ಲಕುಮಿಯೋ
ರಂಭೆ ಇವಳ mummyಯೋ
ಕಣ್ಣಲ್ಲೇ ಆ ಹುಣ್ಣಿಮೆ ಬೆಳಕು)

ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
Lucky ಲಕುಮಿಯೋ
ರಂಭೆ ಇವಳ mummyಯೋ
ಕಣ್ಣಲ್ಲೇ ಆ ಹುಣ್ಣಿಮೆ ಬೆಳಕು

ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ

ಕೋಲು ಕೋಲಣ್ಣ ಕೋಲೆ ಕೋಲೆ ಕೋಲೆ

ಹಂಸ ಕೋಗಿಲೆಗೊಂದು ಓಲೆ ಓಲೆ
ಓಲೆ ತುಂಬೆಲ್ಲ ಪ್ರೀತಿ ಸಾಲೇ ಸಾಲೇ

ಸಾಲು ಓದುತ್ತ ಹೋಯ್ತು ವೇಳೆ ವೇಳೆ
ಸುವ್ವಿ ಸುವ್ವಿ ಸುವ್ವಾಲೆ

ಪ್ರೀತಿ ಆಸೆ ಉಯ್ಯಾಲೆ
ಸವಿ ಸವಿ ಜೇನಿಲ್ಲೆ
ತುಟಿ ತುಟಿಯ ಮೇಲೆ
ಗಂಗೆ ಆಕಾಶ ಗಂಗೆ
ಹಿಂಗೇ ಬೀಳುತ್ತಾ ನಂಗೆ
ಸೋನೇ ಸೋಬಾನೆ ಹಾಡಿತು

ಉಯ್ಯಾಲಾಲ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕುಕ್ಕು ಕುಕ್ಕು ಕೋಕಿಲ
ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ ನಾ ಚಿಕ್ಕ ಮಲ್ಲಿಗೆ

ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ

ಗಾಳಿ ತಂಗಾಳಿ ಬಂದು ಕಿವಿಗೇಳಿತು
ಏನು ಏನೆಂದು ನಿನ್ನ ಮನ ಕೇಳಿತು

ತಂತಿ ತಂಬೂರಿ ಮೀಟಿ ರಾಗ ತಂದಿತು

ಜೋಡಿ ಕೊಂಡಾಡಿ ಪ್ರೇಮ ಲಾಲಿ ಹಾಡಿತು
ಬೆಳ್ಳಿ ಮೋಡ ಪನ್ನೀರ ಚೆಲ್ಲಿತು ಬಾನಿಂದ
ಪ್ರೇಮವೆಂಬ ಹೂಗಂಧ ಜನ್ಮ ಜನ್ಮದ ಬಂಧ
ಕಣ್ಣ ಮುಚ್ಚಾಲೆಯಲ್ಲಿ ಕಣ್ಣು ಕಣ್ಣೆಲ್ಲಾ
ಒಂದು ಜೀವ ಜೀವದ ಸಂಗಮ
ಭೂಮಿಯೆಲ್ಲಾ
ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ
ಕುಕ್ಕು ಕುಕ್ಕು ಕೋಕಿಲ
ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
(ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ)
(ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು ಒಂದ್ ಹೇಳು ಮೆಲ್ಲಗೆ)



Credits
Writer(s): Ilayaraja, Shyamasundara Kulkarni
Lyrics powered by www.musixmatch.com

Link