Natana Visharada

ತಾಂ ತರಿಗಿಡ ತದ್ಧೀಮ್
ತಕ ತಕಿಟ ತತ್ ದಿತ್ ತರಿಗಿಡ ತಾಂ
ದಿತ್ತಾಂ ತಕ ತಕಿಟ ತಜಣು ತಕ ತಕಿಟ ತದಿಮಿ
ತಧೀಂತ ತಧೀಂತ ತಧೀಂತ ಕಿಡ್ತಕ ತಾಂ

ನಟನ ವಿಶಾರದ ನಟಶೇಖರ
ನಟನ ವಿಶಾರದ ನಟಶೇಖರ
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ

ನವ ವಿಧ ವಿನ್ಯಾಸ ನವ ರಸ ನವ ಲಾಸ್ಯ
ನವ ಕಾವ್ಯ ಕಾರಣ ನವ ಚೇತನ

ಮಗಮದ ನಿದಮದ ನಿಸನಿದ ನಿದಮದ ನಿಗಸಗ
ನಿಸದನಿ ಗಮದನಿಸ
ಸಮಗಸಾಸ ನಿಸನಿದ ನಿದಮದನಿಸ ಸಾನಿದ
ನಿದ ದಮಾಮ ದಮಗಸ

ನವ ವಿಧ ವಿನ್ಯಾಸ ನವ ರಸ ನವ ಲಾಸ್ಯ
ನವ ಕಾವ್ಯ ಕಾರಣ ನವ ಚೇತನ
ನವ ಕೋಟಿ ಲೀಲಾ ವಿನೋದಾ ವಿಲಾಸಾ
ನವ ಕೋಟಿ ಲೀಲಾ ವಿನೋದಾ ವಿಲಾಸಾ
ನವ ಭಾವನಾನಂದ ಗೌರಿ ವರ

ನಟನ ವಿಶಾರದ ನಟಶೇಖರ
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ

ತಾಂಗು ತಕಿಟ ತಕ್ಕಧಿಮ್ಮಿ
ತಜಂ ತಕಿಟ ತಕ್ಕಧಿಮ್ಮಿ
ತಕಿಟ ತಕಿಟ ತಾಂ
ತಜಣು ತಜಣು
ತದ್ದಿಂ ತಧೀಂತ ತಾಂಗು ತಕದಿಮಿ
ಕಿಡ್ತಕ ದೀಂ ತಧೀಂತ ತಾಂಕು ತಕದಿಮಿ
ತದ್ದೀಂ ತದ್ದೀಂ
ತದ್ದೀಂ ತದ್ದೀಂ
ತಾಂ ತಾಂ ತಕ ತಾಂ ತಾಂ ತಕ ತಕಜಣು
ತಾಂ ತಾಂ ತಕ ತಾಂ ತಾಂ ತಕ ಕಿಡ್ತಕತಾಂ

ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲ
ಇಷ್ಟಾರ್ಥ ಸಿದ್ಧಿ ಮಾಲ
ಅಧ್ಯಾತ್ಮ ತತ್ವ ಮೂಲ

ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲ
ಇಷ್ಟಾರ್ಥ ಸಿದ್ಧಿ ಮಾಲ
ಅಧ್ಯಾತ್ಮ ತತ್ವ ಮೂಲ

ಸಕಲ ಮಂತ್ರ ನಿಖಿಲ ತಂತ್ರ
ಅಖಿಲ ಯಂತ್ರ ಸಂಚಿತ
ಏಕ ಮೇವ ಅದ್ವಿತೀಯ
ಲೋಕ ಲೋಕ ಪೂಜಿತ

ವಿಶ್ವನಾಥ ವಿಶ್ವರೂಪ
ವಿಶ್ವೇಶ್ವರ ವಿರೂಪಾಕ್ಷ
ವಿಶ್ವನಾಥ ವಿಶ್ವರೂಪ
ವಿಶ್ವೇಶ್ವರ ವಿರೂಪಾಕ್ಷ
ಪಾಹಿಮಾಂ
ತ್ರಾಹಿಮಾಂ
ಪರಮೇಶ್ವರ ಪಾಲಾಕ್ಷ

ನಟನ ವಿಶಾರದ ನಟಶೇಖರ
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರಾ



Credits
Writer(s): Vijaya Bhaskar, Kanagal Prabhakara Shastry
Lyrics powered by www.musixmatch.com

Link