Ella Kaleya Balle

ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
Fight ಮಾಡುವೆ
Dance ಆಡುವೆ
Love ಮಾಡುವೆ
Duet ಹಾಡುವೆ
ಏನು ಬೇಕು ಹೇಳೇ ನೀ ಮಾಡಿ ತೋರುವೆ

ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ

ಹೆಣ್ಣೇ ನೀನು ನನ್ನ ಮೆಚ್ಚಿ, ಹಿಂದೆ ಬಂದೆ ಎಂದರೆ
ನನ್ನ ಹೃದಯದಲ್ಲಿ ನಿನಗೆ ಎಂದೂ ಪ್ರೀತಿ ಮೀಸಲೇ
ನಾ ವೈರಿಗೆ ಅಜೇಯನೇ
ನಾ ಪ್ರೀತಿಗೆ ವಿಧೇಯನೇ
ನಾ ವೈರಿಗೆ ಅಜೇಯನೇ
ನಾ ಪ್ರೀತಿಗೆ ವಿಧೇಯನೇ
ನಲಿಯುತ ಕುಣಿಯುತ ಗೆಳೆತನ ಬೆಳೆಸಿ
ಕನಸಲಿ ಮನಸಲಿ ಒಲವನು ಬಯಸಿ
ಎಂದೆಂದೂ ಬಾಳಲ್ಲಿ ನೀ ಬಂದು ಒಂದಾಗೆ
ಹಗಲು ಇರುಳು ನನ್ನ ನೀನು ಬೆರೆಯೇ

ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ

ತಾಳಿಯ ನಾ ಕಟ್ಟುವೆ
ಹುಡುಗೀ, ಅರ್ಧಾಂಗಿ ನೀನಾಗುವೆ
ರಾಣಿಯಂತೆ ನೀ ಮೆರೆಯುವೆ
ಬೆಡಗಿ ರಾಜನಂತೆ ನಾ ಮೆರೆಯುವೆ
ರಾಜ ರಾಣಿ ಒಂದಾಗಿ
ಯುವರಾಜನೇ ಬಂದಾಗ
ರಾಜ ರಾಣಿ ಒಂದಾಗಿ
ಯುವರಾಜನೇ ಬಂದಾಗ
ಕಂದ ನಿನ್ನ ಅಮ್ಮ ಎಂದು
ಅದು ಅಳುತಾ ಕೂಗಲು
ಅಂದು ನೀನು ತಾಯಿಯಾಗಿ ಎದೆ ಹಾಲು ನೀಡಲು
ದಾಂಪತ್ಯ ಸುಖವಾಗಿ ಬಾಳೆಲ್ಲ ಚೆಲುವಾಗಿ ಸಂತೋಷ ನಾ ನೀಡುವೆ

ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
Fight ಮಾಡುವೆ
Dance ಆಡುವೆ
Love ಮಾಡುವೆ
Duet ಹಾಡುವೆ
ಏನು ಬೇಕು ಹೇಳೇ ನೀ ಮಾಡಿ ತೋರುವೆ

ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ
ಎಲ್ಲಾ ಕಲೆಯ ಬಲ್ಲೆ
ನಿನಗೆಲ್ಲಾ ಕಲಿಸಬಲ್ಲೆ



Credits
Writer(s): Ilayaraja, Doddarange Gowda
Lyrics powered by www.musixmatch.com

Link