I Love You - Part 1

I love you
I love you

ನೂರಾರು ಪ್ರೀತಿ ಮಾತು, ನೂರಾರು ಸಾರಿ ಆಡಿ
ನೀನೇನೆ ಜೀವ ಎಂದು, ನೂರಾರು ಆಣೆ ಮಾಡಿ
ಕಾರಣವೇ ಹೇಳದೆ ಏಕೆ, ನನ್ನ ಬಿಟ್ಟು ಹೋದೆ

ನೀನ್ನೆಲ್ಲೇ ಹೋದರು ಏನು, ನೀ ನನ್ನ ಮರೆತರು ಏನು
ನೀನೇನೆ ಮಾಡಿದರೇನು, ನೀನ್ನನ್ನೇ ಮರಿಯುವೆ ಏನು
ನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು

I love you
I love you



Credits
Writer(s): Shashank, Manomurthy
Lyrics powered by www.musixmatch.com

Link