Choriyaagide

ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೇ ಒಂದು thrill
Thrill
ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೇ ಒಂದು thrill
Thrill
ಕಳ್ಳಿ ಸಿಕ್ಕಳೋ ಕದ್ದ ಕೈಯ್ಯಲಿ
ಅವಳ ಪಾಡು ಹೇಗೆ ಹೇಳಲಿ
ಮರೆತು ಅವಳ ಹೃದಯ ಕೊಟ್ಟಳೋ

ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೇ ಒಂದು thrill
Thrill

ಚೋರಿಯಾಗಿದೆ ನನ್ನ दिल

ಮನೆಯೆ ಮೌನವಾಗಿದೆ
ಮೌನ ಮಾತನಾಡಿದೆ
ಹಾಡು ಹಾಡಿದೆ ಈ दिल

ಕಣ್ಣು ಕುಕ್ಕುತಾ ಇದೆ
ಆಸೆ ಉಕ್ಕುತಾ ಇದೆ
ಪ್ರೀತಿ ಬೇಡಿದೆ ಈ दिल

ನನ್ನ ನಿನ್ನ ಈ ಮೊದಲ ನೋಟವೆ
ಪ್ರೇಮ ಶಾಲೆಯ ಪ್ರಥಮ ಪಾಠವೆ
ದೇವರಾಣೆ ಮುಂದೆ ತಿಳಿಯದು

ಚೋರಿಯಾಗಿದೆ
ನನ್ನ दिल
दिल
ಕಳೆದುಕೊಳ್ಳೋದೇ
ಒಂದು thrill
Thrill

ಚೋರಿಯಾಗಿದೆ ನನ್ನ दिल

ಬಾರೆ ಬೇಗ ಹೋಗುವ
ಪ್ರೇಮ ಶಾಲೆ ಸೇರುವ
ಅ ಆ ಇ ಈ ತಿದ್ದಲಿ ಈ दिल

ಯಾರು ಗುರುಗಳೋ ಪ್ರೀತಿಗೆ
ಯಾವ ಪಾಠವೋ ಮನಸಿಗೆ
ಎಂದು ಕೇಳಿದೆ ಈ दिल

ನಾಕು ಕಣ್ಗಳೇ ಪ್ರೇಮ ಪುಟಗಳು
ನಾಕು ತುಟಿಗಳೇ ಪದ್ಯ ಪದಗಳು
ಪ್ರೀತಿಗ್ಯಾರು ಇಲ್ಲ ಗುರುಗಳು

ಚೋರಿಯಾಗಿದೆ ನನ್ನ दिल
दिल
ಕಳೆದುಕೊಳ್ಳೋದೇ ಒಂದು thrill
Thrill

ಚೋರಿಯಾಗಿದೆ ನನ್ನ दिल



Credits
Writer(s): Hamsalekha
Lyrics powered by www.musixmatch.com

Link