E Bisileli (From "Ee Bisileli")
ಈ ಬಿಸಿಲಲಿ, ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ, ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಏಕಾಂತದಿ ನಾ ನಿನ್ನನು ನೆನೆದೆ ಮನಸಿನಲ್ಲಿ
ಆ ಮರುಕ್ಷಣ ಕಣ್ಬಿಟ್ಟರೆ ನೀ ನನ್ನ ಎದುರಿನಲ್ಲಿ
ಯಾಕ್ ಈ ಥರ? ಯಾಕ್ ಈ ಥರ? ನಾನೊಂದೂ ತಿಳಿಯೆನಲ್ಲೇ
ನನ್ನ ಹೃದಯದ ಕಣಕಣದಲ್ಲೂ ನೀ ತುಂಬಿಕೊಂಡೆಯಲ್ಲೇ
ಮನಸಿನಲ್ಲಿ ಕಳವಳ ಯಾಕೋ? ಒಮ್ಮೆ ನಿನ್ನ ಕಂಡರೆ ಸಾಕು
ತನುವು ನೀನೇ, ಮನುವು ನೀನೇ, ನನ್ನ ಪ್ರಾಣ ಉಸಿರು ನೀನೇ
ಹೇಗೆ ಬಂದು ಸೇರಿದೆ ನನ್ನ? ನಿನ್ನ ಬಿಟ್ಟು ಬಾಳೆನು, ಚಿನ್ನ
ಬಾ, ನೋಡು ಬಾ, ಬಾ, ನೋಡು ಬಾ, ನನ್ನ ಮನಸಿನಾಳವನ್ನ
ಒಮ್ಮೆ ಇಳಿದರೆ ನೀ ಸವಿಯುವೆ ನನ್ನ ಪ್ರೀತಿ ಸಿಹಿಯ, ಚಿನ್ನ
ಈ ಬಿಸಿಲಲಿ, ತಂಗಾಳಿಲಿ ನಾನಿರಲು ಒಂಟಿಯಾಗಿ
ನನ್ನುಸಿರಲಿ, ನನ್ನೆದೆಯಲಿ ನೀನಿರುವೆ ಗಟ್ಟಿಯಾಗಿ
ಪ್ರೀತಿ ಮೊಳಕೆ ಹೊಡೆಯುವ ಸಮಯ, ಹೃದಯ -ಹೃದಯ ಸೇರುವ ಸಮಯ
ಮನಸು-ಮನಸು ಹಾಡುವ ಸಮಯ, ಪ್ರೇಮಸುಧೆಯು ಹರಡುವ ಸಮಯ
ಏಕೆ ನನ್ನ ಕಾಡುವೆ ಹೀಗೆ? ನಿನ್ನ ಮನವ ತಿಳಿವುದು ಹೇಗೆ?
ಬಾ, ಕೇಳು ಬಾ, ಬಾ, ಕೇಳು ಬಾ ನನ್ನ ಹೃದಯ ಗೀತೆಯನ್ನ
ಒಮ್ಮೆ ಕೇಳಲು ನೀ ಅರಿಯುವೆ ನನ್ನ ಪ್ರೀತಿ ಆಳವನ್ನ

Credits
Writer(s): Santosh, Gagan Hari, Sandeep S Gowda
Lyrics powered by www.musixmatch.com
Link
Other Album Tracks
- Junior Devadasa (From "Lifeu Ishtene")
- Maayavi Maayavi (From "Lifeu Ishtene")
- Hrudaya Jaaruthide (From "Lifeu Ishtene")
- Kanasina Hosaputa (From "Lifeu Ishtene")
- Kanasina Hosaputa Patho (From "Lifeu Ishtene")
- Ninna Gungalli (From "Lifeu Ishtene")
- Yaarige Healona (From "Lifeu Ishtene")
- Ahah E Bedurugombey (From "Gaalipata")
- Akasha Este Yakedyu (From "Gaalipata")
- E Bhoomiya (From "Ee Bisileli")
© 2024 All rights reserved. Rockol.com S.r.l. Website image policy
Rockol
- Rockol only uses images and photos made available for promotional purposes (“for press use”) by record companies, artist managements and p.r. agencies.
- Said images are used to exert a right to report and a finality of the criticism, in a degraded mode compliant to copyright laws, and exclusively inclosed in our own informative content.
- Only non-exclusive images addressed to newspaper use and, in general, copyright-free are accepted.
- Live photos are published when licensed by photographers whose copyright is quoted.
- Rockol is available to pay the right holder a fair fee should a published image’s author be unknown at the time of publishing.
Feedback
Please immediately report the presence of images possibly not compliant with the above cases so as to quickly verify an improper use: where confirmed, we would immediately proceed to their removal.