Bagyada Balegara (From "Sevanthi Sevanthi")

ಹೆಣ್ಣು ಮಗಳು:
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ನಿನ್ನ ತವರೂರಾ ನಾನೇನು
ಬಲ್ಲೆನು
ನಿನ್ನ ತವರೂರಾ ನಾನೇನು
ಬಲ್ಲೆನು
ಗೊತ್ತಿಲ್ಲ ಎನಗೆ ಗುರಿಯಿಲ್ಲ
ಎಲೆಬಾಲೆ
ಗೊತ್ತಿಲ್ಲ ಎನಗೆ ಗುರಿಯಿಲ್ಲ
ಎಲೆಬಾಲೆ
ತೋರಿಸು ಬಾರೆ ತವರೂರ
ಹೆಣ್ಣು ಮಗಳು:
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ
ಬೀಡು
ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ
ಬೀಡು
ನಟ್ಟ ನಡುವೇಲ್ಲಿ ನೀ ಹೋಗು
ಬಳೆಗಾರ
ನಟ್ಟ ನಡುವೇಲ್ಲಿ ನೀ ಹೋಗು
ಬಳೆಗಾರ
ಅಲ್ಲಿಹುದೆನ್ನಾ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು
ಬಾ ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು
ಬಾ ನಿನ್ನ ತವರೂರಾ
ಹೆಣ್ಣು ಮಗಳು:
ಹಂಚಿನಾ ಮನೆ ಕಾಣೋ ಕಂಚಿನಾ
ಕದ ಕಾಣೋ
ಹಂಚಿನಾ ಮನೆ ಕಾಣೋ ಕಂಚಿನಾ
ಕದ ಕಾಣೋ
ಇಂಚಾಡೋವೆರಡು ಗಿಳಿ ಕಾಣೋ
ಬಳೆಗಾರ
ಅಲ್ಲಿಹುದೆನ್ನಾ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾ
ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ
ನಿನ್ನ ತವರೂರಾ
ಹೆಣ್ಣು ಮಗಳು:
ಆಲೆ ಆಡುತ್ತಾವೇ ಗಾಣ
ತಿರುಗುತ್ತಾವೇ
ಆಲೆ ಆಡುತ್ತಾವೇ ಗಾಣ
ತಿರುಗುತ್ತಾವೇ
ನವಿಲು ಸಾರಂಗ ನಲಿದಾವೇ ಬಳೆಗಾರ
ಅಲ್ಲಿಹುದೆನ್ನಾ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾ
ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ
ನಿನ್ನ ತವರೂರಾ
ಹೆಣ್ಣು ಮಗಳು:
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ
ಹಾಸಿ
ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ
ಹಾಸಿ
ನಟ್ಟ ನಡುವೇಲ್ಲಿ ಪಗಡೆಯ
ಆಡುತ್ತಾಳೆ
ನಟ್ಟ ನಡುವೇಲ್ಲಿ ಪಗಡೆಯ
ಆಡುತ್ತಾಳೆ
ಅವಳೆ ಕಣೋ ನನ್ನ ಹಡೆದವ್ವ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ
ನಿನ್ನ ತವರೂರಾ
ಮುತ್ತೈದೆ ಎಲೆ ಹೆಣ್ಣೆ ತೋರು ಬಾ
ನಿನ್ನ ತವರೂರಾ
ಹೆಣ್ಣು ಮಗಳು:
ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ
ಅಚ್ಚ ಕೆಂಪಿನ ಬಳೆ, ಹಸಿರು ಗೀರಿನ ಬಳೆ
ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
ಕೊಂಡು ಹೋಗೊ ನನ್ನ ತವರೀಗೆ
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ಭಾಗ್ಯದ ಬಳೆಗಾರ ಹೋಗಿ ಬಾ
ನನ್ ತವರೀಗೇ
ನಿನ್ನ ತವರೂರ ನಾನೀಗ ಬಲ್ಲೆನು
ಗೊತ್ತಾಯ್ತು ಎನಗೆ,
ಗುರಿಯಾಯ್ತು ಎಲೆ ಹೆಣ್ಣೆ
ಹೋಗಿ ಬರ್ತೀನಿ ನಿನ್ನ ತವರೀಗೆ English



Credits
Writer(s): S Narayan, S A Rajkumar
Lyrics powered by www.musixmatch.com

Link