Neene Helu

ನೀನೇ ಹೇಳು ನನ್ನದಾವುದು

ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು (ಸಾವಿರಾರು)
ನೀನೇ ಹೇಳು ನನ್ನದಾವುದು (ನನ್ನದಾವುದು)
ನೀರಿನಲ್ಲಿ ಮೂಡುವ ಅಲೆಯು ಸಾಲು ಸಾಲು (ಸಾಲು ಸಾಲು)
ನೀನೇ ಹೇಳು ನನ್ನದಾವುದು (ನನ್ನದಾವುದು)
ಬಾಗಿಲ ಮುಂದೆ ತಾ ನಿಂತು ಕೂಗಿವೆ ನಂಟು ನೂರೆಂಟು
ನೀನೇ ಹೇಳು ನನ್ನದಾವುದು (ನನ್ನದಾವುದು)

ಯಾರ ಕಣ್ಣಿಂದ ಜಾರಿ ಇನ್ಯಾರ ಕನಸೀಗ ಚೂರು
ರಾತ್ರಿಯ ದಾಟಿದಾಗ ಬಂದೀತೆ ಆ ನನ್ನ ಊರು
ಕೇಳುತ ನನ್ನ ನೀ ಯಾರು ಕಾಡಿವೆ ದಾರಿ ನೂರಾರು
ನೀನೇ ಹೇಳು ನನ್ನದಾವುದು (ನನ್ನದಾವುದು)

ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು (ಸಾವಿರಾರು)
ನೀನೇ ಹೇಳು ನನ್ನದಾವುದು (ನನ್ನದಾವುದು)
ನೀರಿನಲ್ಲಿ ಮೂಡುವ ಅಲೆಯು ಸಾಲು ಸಾಲು (ಸಾಲು ಸಾಲು)
ನೀನೇ ಹೇಳು ನನ್ನದಾವುದು (ನನ್ನದಾವುದು)

ದೂರ ತಿರುವಲ್ಲಿ ಯಾರೋ ನನಗಾಗಿ ಕಾದಂತೆ ಸುಳಿವು
ವೇಷ ಕಳಚಿಟ್ಟ ಮೇಲೆ ಕೊನೇಗೂನು ಕಂಡೀತೆ ಒಲವು
ಕಾಣದ ಒಂಚಿ ಎಲ್ಲಿಂದು ಕಾಗದ ಉಂಟು ನೂರೊಂದು
ನೀನೇ ಹೇಳು ನನ್ನದಾವುದು (ನನ್ನದಾವುದು)

ತೀರದಲ್ಲಿ ಹೆಜ್ಜೆಯ ಗುರುತು ಸಾವಿರಾರು (ಸಾವಿರಾರು)
ನೀನೇ ಹೇಳು ನನ್ನದಾವುದು (ನನ್ನದಾವುದು)
ನೀರಿನಲ್ಲಿ ಮೂಡುವ ಅಲೆಯು ಸಾಲು ಸಾಲು (ಸಾಲು ಸಾಲು)
ನೀನೇ ಹೇಳು ನನ್ನದಾವುದು (ನನ್ನದಾವುದು)
ಬಾಗಿಲ ಮುಂದೆ ತಾ ನಿಂತು ಕೂಗಿವೆ ನಂಟು ನೂರೆಂಟು
ನೀನೇ ಹೇಳು ನನ್ನದಾವುದು

Credits
Writer(s): Jayanth Kaikini, Mano Murthy
Lyrics powered by www.musixmatch.com

Link