Jackie Jackie

ಮಾರಮ್ಮನ ಜಾತ್ರೆ ದಿವ್ಸ ಕೋಣ ಕಡಿಯೋ timeನಲ್ಲಿ
ಬೆಂಡು ಬತ್ತಾ sale ಆಗೋಯ್ತು
ರಾತ್ರಿ ಹೊತ್ತು late ಆಗೋಯ್ತು

ಬೀದಿ ದೀಪ, off ಆಗೋಯ್ತು
ಮಾರಮ್ಮಂಗೂ bore ಆಗೋಯ್ತು
ನೋಡೋವರ್ಗೂ ನೋಡಿ ಒಬ್ಳು ತಾಯಿ ಮಗುವ ಹೆತ್ತೇ ಬಿಟ್ಲು
ಹುಟ್ಟಿಗೊಂದು reason ಇಲ್ಲ
ಇರೋದಿಕ್ಕು season ಇಲ್ಲ
ಹೆಸ್ರು ಗಿಸ್ರಲ್ ಏನಯ್ತ್ರಪ್ಪ
ಹಂಗೆ ಸ್ವಲ್ಪ ಕೂಗ್ಬೇಕ್ರಪ್ಪ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನ್ಕಿರಾಮ ಚಡ್ಡಿ ತುಣುಕು ಜಾಕಿ ಜಾಕಿ ಜಾಕಿ ಜಾಕಿ

ಒಳ್ಳೆವ್ರಿಗೂ
ಒಳ್ಳೆವ್ನಪ್ಪ,
ಕೆಟ್ಟವರಿಗೂ
ಒಳ್ಳೆವ್ನಪ್ಪ
Love ಮಾಡಿಲ್ಲ
ಇಲ್ಲಿ ತನಕ
ಹನುಮಂತಾನೇ ಇವನ ಭಕ್ತ
Number one-u ಕೊನೆ ತನಕ
ತುಂಬ ಸಾಚ ಸುಳ್ಳು ಬುರ್ಕ
ಒಳ್ಳೆ ಮನುಷ ಹಂಗನ್ಭಹುದು
ಸಂಜೆ ಮೇಲೆ ಸಿಗ್ಲೆಬಾರ್ದು
ಇಂತವ್ನೊಬ್ಬ ಇದ್ರೆ ನೋಡು
ಊರುದ್ದಾರ ಆದಂಗೇನೆ
ಹೆಚ್ಚು ಕಡಿಮೆ ಅರ್ಧ ಊರು
ಇವನ ಹೆಸ್ರಿಗೆ ಬರದಂಗೇನೆ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನ್ಕಿರಾಮ ಚಡ್ಡಿ ತುಣುಕು ಜಾಕಿ ಜಾಕಿ ಜಾಕಿ ಜಾಕಿ

ಸಾಲ ಅಂದ್ರೆ ತುಂಬ ಇಷ್ಟ
ಸಾಲ ಕೊಟ್ಟವನು ಅಲ್ಲೇ ಸತ್ತ
ಕೆಲಸ ಏನು ಮಾಡ್ತಾನಂತ
ಧಮ್ಮಿದ್ದೋನು ಕೆಳ್ಕೊಳ್ರಪ್ಪ

ಮರಳು ದಿನ್ನು ಬಾಳೆಹಣ್ಣು
Puncture ಅಂಗಡಿ ಪಾನಿ ಪೂರಿ
ರಾಗಿ machine ಬಡ್ಡಿ ಸಾಲ
Real estate ಮೋರಿ clean-u
ಮೇಕೆ ತಿನ್ನದ ಸೊಪ್ಪೇ ಇಲ್ಲ
ಇವನು ತಿನ್ನದ ಮೇಕೆ ಇಲ್ಲ
ಅರವತ್ನಾಲ್ಕ್ ವಿದ್ಯೆಗೆಲ್ಲ
ಇರೋದೊಬ್ನೇ ನಮ್ಮ boss-u
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನ್ಕಿರಾಮ ಚಡ್ಡಿ ತುಣುಕು ಜಾಕಿ ಜಾಕಿ ಜಾಕಿ ಜಾಕಿ

ಜಾಸ್ತಿ ನಿಯತ್ತಲ್ಲಿ ಪಾಪ
ಕಂಕಣ ಭಾಗ್ಯ ಕೂಡ್ಲೇ ಇಲ್ಲ
ಹುಟ್ಟುಸ್ತಾನೆ ಚಿಲ್ರೆ ಕಾಸು
ತಡ್ಕೊಬೇಕು ಸ್ವಲ್ಪ loose-u

ಡಿಚ್ಚಿ ಮಾತ್ರ
(ಡಿಚ್ಚಿ ಮಾತ್ರ)
Miss-ಎ ಇಲ್ಲ
(Miss-ಎ ಇಲ್ಲ)
ಜಾಸ್ತಿ ಹೇಳಿ
(ಜಾಸ್ತಿ ಹೇಳಿ)
Use ಆಗಲ್ಲ
ಮೊದ್ಲು ನಿಮ್ಗೆ time-ಎ ಇಲ್ಲ
ನಮ್ಗೂ ಬೇರೆ ಕ್ಯಾಮೆ ಇಲ್ಲ
ಮುಂದೆ ನೀವೇ ನೋಡ್ತೀರಲ್ಲ
ಮಾತಾಡೋಣ ಸಿಗ್ತೀವಲ್ವ
ಜಾಕಿ ಜಾಕಿ ಜಾಕಿ ಜಾಕಿ
ಜಾಕಿ ಜಾಕಿ ಜಾಕಿ ಜಾಕಿ
ಜಾನಕಿರಾಮ ಚಡ್ಡಿ ತುಣುಕು ಜಾಕಿ ಜಾಕಿ ಜಾಕಿ ಜಾಕಿ

By-two tea ಕೊಡ್ರಪ್ಪ



Credits
Writer(s): Harikrishna V, Yogaraj R Bhatt
Lyrics powered by www.musixmatch.com

Link