Oh Jeevada Gelathi

ಓ ಜೀವದ ಗೆಳತಿ ಜೀವದ ಗೆಳತಿ, ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ
ಓ ಜೀವದ ಗೆಳತಿ ಜೀವದ ಗೆಳತಿ, ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ

ಜೀವಾನೇ ನೀನಲ್ವೇ ನನ್ನ ಗೆಳೆಯ
ಈ ಜೀವದಲಿ ನೀನಿಲ್ಲವೇ ಚಿಂತೆ ಯಾಕೆ ಮಾಡುತಿಯಾ

ಜೀವದ ಗೆಳತಿ ಜೀವದ ಗೆಳತಿ, ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ

ಹುಸಿಯಾಸೆ ಎದೆಯಲ್ಲಿ ಹಾಸಿ ಹೋಯಿತೇ
ಬಿಸಿ ಉಸಿರು ಹೆಣ್ಣಾಗಿ ಬೀಸಿ ಹೋಯಿತೇ
ಹೊನ್ನಂತ ಭಾವಗಳು ಅರಳಿ ಬಾಡಿತೇ
ಯಾಕಿಂಥ ಆಟಗಳು ತಿಳಿಯದೆ ಹೋಯಿತೇ
ಓ ನನ್ನೊಲವೆ, ಓ
ಓ ನನ್ನೊಲವೆ
ಬಿಡುವೆನೇ ನಿನ್ನ
ನೀ ನನ್ನ ಜೀವವು

ಓ ಜೀವದ ಗೆಳತಿ ಜೀವದ ಗೆಳತಿ, ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯಾ

ಮರುಗದಿರು ಕೊರಗದಿರು ನನ್ನ ನೋಡದೆ
ನಿನ್ನುಸಿರೊಳಗೆ ಇರುವೆನು ನಾ ನಿಂಗೆ ಕಾಣದೆ
ಕಂಬನಿಯ ಚೆಲ್ಲದಿರು ದುಃಖವ ಹೇಳುತಾ
ಆದರಲ್ಲೂ ನಾನಿರುವೆ ಪ್ರೀತಿಯ ಮಾಡುತ
ಓ ನನ್ನುಸಿರೇ ಓ
ಓ ನನ್ನುಸಿರೇ
ಹೃದಯವು ಭಾರ
ನಾ ನಿನ್ನ ಕಾಣದೆ

ಜೀವದ ಗೆಳಯ ಜೀವದ ಗೆಳಯ, ಜೀವ ಹಿಂಡುತಿಯಾ
ನೀನಿಲ್ಲದೆ ನಂಗೆ ಬಾಳೆ ಇಲ್ಲ ನನ್ನ ನಂಬುತಿಯ, ನೀ ನನ್ನ ನಂಬುತಿಯಾ
ಓ ಜೀವಾನೇ ಎಲ್ಲೇ ಇರುವೆ ಬಂದು ಸೇರುತಿಯಾ
ಈ ಜೇವದಲಿ ಜೀವ ಇಲ್ಲ ಯಾಕೆ ಹೀಗೆ ಕಾಡುತಿಯಾ

ಓ ಜೀವದ ಗೆಳತಿ ಜೀವದ ಗೆಳತಿ, ಜೀವ ಹಿಂಡುತಿಯಾ
ಈ ಜೀವನವೆಲ್ಲ ನನ್ನ ಬಿಟ್ಟು ಹೇಗೆ ಬಾಳುತಿಯಾ
ನೀ ಹೇಗೆ ಬಾಳುತಿಯ



Credits
Writer(s): S. Narayan
Lyrics powered by www.musixmatch.com

Link