Habba Habba

ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ life-ey success-u
ಇದು ಒಂಟಿ ಜೀವಗಳು ಜಂಟಿಯಾಗುವ ಸಂಭ್ರಮದ ವಯಸು
ಹಬ್ಬ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ
ಮದುವೆ ಹಬ್ಬ

ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ life-ey success-u
ಇದು ಒಂಟಿ ಜೀವಗಳು ಜಂಟಿಯಾಗುವ ಸಂಭ್ರಮದ ವಯಸು

(ಹಬ್ಬ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ
ಮದುವೆ ಹಬ್ಬ)

ಹೆಣ್ಣು ಹೆತ್ತೋರಿಗೆ ಗಂಡು ಹುಡ್ಕೋದು ಕಷ್ಟ
ಗಂಡು set ಆದಮೇಲೆ ಜೇಬಿಗೆ ನಷ್ಟ
Degree ಓದಿದ ಹುಡುಗಿಗೆ doctor-ey ಬೇಕು ಅಂತಾರೆ
Engineer ಹುಡುಗಂಗೆ ಎಲ್ರೂ ಬಾಯಿ ಬಾಯಿ ಬಿಡ್ತಾರೆ
ತಳಕು ಬಳುಕಿನ stunt ಎಲ್ಲ
ಬದುಕಿಗೆ important ಅಲ್ಲ
Marriage husband wife-ಅಲ್ಲಿ ನಗು ಇರಬೇಕು life-ಅಲ್ಲಿ

(ಹಬ್ಬ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ
ಮದುವೆ ಹಬ್ಬ)

ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ life-ey success-u

(ಹಬ್ಬ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ
ಮದುವೆ ಹಬ್ಬ)

ಇದು ಹೊಸ ಜೀವನ ತಗೋ ಮಜಾನ
ಬಿಡು ಎಲ್ಲ ದುಃಖಾನ ಪಡಿ ಸುಖಾನ
ಬಿಡ್ರಿ ಸ್ವಾಮಿ tension-u
ನಡೆಸಿ ಚೆನ್ನಾಗಿ function-u
ಮದುವೆ ಮಂಗಳ ಕಾರ್ಯದಲಿ
ತುಂಬಿದ ಮನಸು ನಿಮಗಿರಲಿ
ಬಂಧು ಬಳಗ ಬಂದಾಯ್ತು
ತಾಳಿ ಕಟ್ಟೋ time ಆಯ್ತು
ಬರ್ಲಿ ಬೇಗ ಅಳಿಯಂದ್ರು
ಹೇಳಲಿ ಮಂತ್ರ ಅಯ್ನೋರು

(ಹಬ್ಬ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ
ಮದುವೆ ಹಬ್ಬ)

ದಿನಕ್ ದಿನಕ್
ನಗು ನಗುತಿರುವಾಗ ಮನಸಿಗೆ ಹುಮ್ಮಸ್ಸು
ಬದುಕಲು ಕಲಿತಾಗ life-ey success-u
ಇದು ಒಂಟಿ ಜೀವಗಳು ಜಂಟಿಯಾಗುವ ಸಂಭ್ರಮದ ವಯಸು
ಹಬ್ಬ ಹಬ್ಬ
ಹಬ್ಬ ಹಬ್ಬ
(Everybody)

(ಹಬ್ಬ ಹಬ್ಬ
ಮದುವೆ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ
ಹಬ್ಬ ಹಬ್ಬ
ಮದುವೆ ಹಬ್ಬ)



Credits
Writer(s): Rabindra Prasad Pattnaik, Ranga Sri
Lyrics powered by www.musixmatch.com

Link