Antu Antu

Love is beautiful
Life is wonderful
ಅಂಟಿಕೊಂಡೇ ಬಾಳುತಾವೆ
Two-in-one, see

Love is beautiful
Life is wonderful
ಅಂಟಿಕೊಂಡೇ ಬಾಳುತಾವೆ
Two-in-one, see

ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್

ನೆಲಕೆ ಪಾದ ಅಂಟಿ
ಪಾದ ನೆರಳಿಗಂಟಿ
ನೆರಳೆ ಸೂರ್ಯನ ಆ ಬೆಳಕಿಗಂಟಿ
ಅಂಟ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್
ನಿದ್ರೆಯೊಂದಿಗೆ ಕನಸ್ಸಂಟಿದೆ
ಅಂಟ ಟನ್ ಟನ್ ಟನ್
ಅಂಟ ಟನ್ ಟನ್ ಟನ್ ಟನ್ ಟನ್ ಟನ್ ಟನ್ ಟನ್
ಮತ್ತಿನೊಂದಿಗೆ ಮುತ್ತಂಟಿದೆ
ಅಂಟ ಟನ್ ಟನ್ ಟನ್
Beat is beautiful
Song is wonderful
ಅಂಟಿಕೊಂಡೇ ಸಾಗುತಾವೆ
Two-in-one, see

ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್

ಸನಿಹ ಒಂದು ನಂಟು
ವಿರಹ ಮತ್ತೊಂದು ನಂಟು
ನಂಟು ನಂಟು ಅಂಟು ಉಂಟು
ಉಂಟು ಉಂಟು ಉಂಟುಂಟು ಉಂಟು
ಅಂಟ್ ಉಂಟು ಉಂಟು ಸುಖ ಉಂಟು ಉಂಟು ಈ ನೋವಿನಂಟಲಿ
ಉಂಟು ಉಂಟು ಉಂಟುಂಟು ಉಂಟು
ಅಂಟ್ ಉಂಟು ಉಂಟು ಹೊಸದುಂಟು ಉಂಟು
ಈ ಸ್ನೇಹದಂಟಲಿ
Are we made for each?
We are made for love
ಅಂಟಿಕೊಂಡೇ ಬಾಳಬೇಕು
Two-in-one, see

ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್

(ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್)

(ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್
ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್ ಅಂಟ್)



Credits
Writer(s): Hamsalekha
Lyrics powered by www.musixmatch.com

Link