Ondooral

(She is a like girl next door, you know
Sweet pretty angel
Hold her tight and never let her go
She'll always be your damsel
She is a like girl next door, you know
Sweet pretty angel, angel, angel
Hold her tight and never let her go
She'll always be your damsel, damsel
Get ready girl, ready girl)

ಒಂದುರಲ್ ಓಬ್ಳು ಚೆಲುವೆ
ಈ ಭೂಮಿಗೆ ಅವಳೇ ಓಡವೆ
ಅವಳೊಂದು ಚಂದಾ ಶಾಯರಿ
ಮಾತೆಲ್ಲ ಮುತ್ತಿನ ಸರವೇ
ಮನಸಿನ್ನೂ ಮುದ್ದಿನ ಮಗುವೇ
ಅವಳೊಂದು ರೀತಿ ಅಚ್ಚರಿ
ನಿಜಾವಾಗ್ಳು ರಮ್ಯಾ (ರಮ್ಯಾ, ರಮ್ಯಾ)
ಅವಳ ಸೌಂದರ್ಯ
ನಡೆದಾಡೋ ಕಾವ್ಯಾ ಪರಿಶುದ್ದ ಹೃದಯ
ಶುಭ ಶಕುನ ಅಂತಾರೆಲ್ಲಾ ಅವಳು ಎದುರು ಬಂದಾಗ

ಒಂದುರಲ್ ಓಬ್ಳು ಚೆಲುವೆ
ಈ ಭೂಮಿಗೆ ಅವಳೇ ಓಡವೆ
ಅವಳೊಂದು ಚಂದಾ ಶಾಯರಿ

(She's like a flower, fresh and sweet
She makes you go crazy, head to feet
Her eyes are full of starkle and full of life
She'll always keep your spirits, oh so high)

ಅವಳ ಕಂಡು ಸೂರ್ಯ ಓಮ್ಮೆ ಭೂಮಿಗೆ ಜಾರಿದನು
ಸ್ವಲ್ಪ ಬೆಳಕು ಸಾಲ ನೀಡು ಅಂತ ಬೇಡಿದನು
ಕೊಟ್ಟಳು ಬೆಳಕನ್ನಾ ಉಳಿಸಿದಳು ಸೂರ್ಯನ್ನ
ನೆನಪಿನ ಜೋತೆ ಕುಣಿತಾಳೆ
ನೆರಳನು ಜೋತೆ ಕರಿತಾಳೆ
ತಾರೆಯಾ ಜೋತೆ ಬೆರಿತಾಳೆ
ಭೂರಮೆಥರಾ ಮೆರಿತಾಳೆ
ಮುನಿಸಂತೂ ಗೊತ್ತೇ ಇಲ್ಲ ಸಹನೆ ಅವಳ ಸಂಗಾತಿ

ಒಂದುರಲ್ ಓಬ್ಳು ಚೆಲುವೆ
ಈ ಭೂಮಿಗೆ ಅವಳೇ ಓಡವೆ
ಅವಳೊಂದು ಚಂದಾ ಶಾಯರಿ
ಮಾತೆಲ್ಲ ಮುತ್ತಿನ ಸರವೇ
ಮನಸಿನ್ನೂ ಮುದ್ದಿನ ಮಗುವೇ
ಅವಳೊಂದು ರೀತಿ ಅಚ್ಚರಿ

ಅವಳ ಹೆಜ್ಜೆಯ ಮುಟ್ಟಲು ಮೊಡ ಕೆಳಗೆ ಇಳೀತಾವೆ
ಅವಳ ಕಾಲಿಗೆ ಗೆಜ್ಜೆಯ ಕಟ್ಟಲು ಹೂಗಳು ಸುರಿತಾವೆ
ಇವಳೊಂದು ಹೊಸ ವರುಷ
ಇವಳಿಂದ ಹೊಸ ಹರುಷ
ಚಿಟ್ಟೆಗೆ ಬೊಟ್ಟಿಡುತಾಳೆ
ಇರುವೆಯ ಕಿವಿ ಹಿಡಿತಾಳೆ
ಕೊಕ್ಕರೆ ಕಾಲ್ ಏಳಿತಾಳೆ
ಅಕ್ಕರೆ ಸುಧೆ ಸುರಿತಾಳೆ
ಬಹುದೊಡ್ಡ ಬಳಗ ಇರುವ ಸ್ನೇಹದ ಕಡಲು ಇವಳೇನೆ

ಒಂದುರಲ್ ಓಬ್ಳು ಚೆಲುವೆ
ಈ ಭೂಮಿಗೆ ಅವಳೇ ಓಡವೆ
ಅವಳೊಂದು ಚಂದಾ ಶಾಯರಿ
ಮಾತೆಲ್ಲ ಮುತ್ತಿನ ಸರವೇ
ಮನಸಿನ್ನೂ ಮುದ್ದಿನ ಮಗುವೇ
ಅವಳೊಂದು ರೀತಿ ಅಚ್ಚರಿ
ನಿಜಾವಾಗ್ಳು ರಮ್ಯಾ (ರಮ್ಯಾ, ರಮ್ಯಾ)
ಅವಳ ಸೌಂದರ್ಯ
ನಡೆದಾಡೋ ಕಾವ್ಯಾ ಪರಿಶುದ್ದ ಹೃದಯ
ಶುಭ ಶಕುನ ಅಂತಾರೆಲ್ಲಾ ಅವಳು ಎದುರು ಬಂದಾಗ
ಒಂದುರಲ್ ಓಬ್ಳು ಚೆಲುವೆ, ಚೆಲುವೆ, ಚೆಲುವೆ, ಚೆಲುವೆ, ಚೆಲುವೆ, ಚೆಲುವೆ, ಚೆಲುವೆ



Credits
Writer(s): Harikrishna V, Kaviraj Kaviraj
Lyrics powered by www.musixmatch.com

Link