Kuch Kuch Anthide

ಕುಚ್ ಕುಚ್ ||
ಕುಚ್ ಕುಚ್ ಅಂದಿದೆ ಈ ಹೃದಯ ಕುಚ್ ಕುಚ್ ಅಂದಿದೆ
ಕುಚ್ ಕುಚ್ ಅಂತಿದೆ ಈ ಹೃದಯ ಕುಚ್ ಕುಚ್ ಅಂತಿದೆ
ಪ್ರೀತಿಸುವೆನು ನಾನೀಗ ಭಯವಾಗಿದೆ ನನಗೀಗ
ಬರಬೇಡ ಹೋಗೋ
ಬರುವ. ||
ರಾಕ್ಷಸರೆಲ್ಲರೂ ನಿಂಗೆ ಕಾವಲಿದ್ದರು
ನಿನ್ನಾಣೆ ಬರುವೆ ನನ್ನ ಪ್ರಾಣ ಹೋದರೂ
ಕುಚ್ ಕುಚ್ ಅಂದಿದೆ ಈ ಹೃದಯ ಕುಚ್ ಕುಚ್ ಅಂದಿದೆ
ಕುಚ್ ಕುಚ್ ಅಂತಿದೆ ಈ ಹೃದಯ ಕುಚ್ ಕುಚ್ ಅಂತಿದೆ
ಏಳೇಳು ಕಡಲಾಚೆ ನಿನ್ನ ಕೂಡಿ ಇಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಆ ಬಿರುಗಾಳಿ ಬಿಡದೆ ನಿನ್ನನು ಸುತ್ತಿ ಬಚ್ಚಿಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ನೀ ಎಲ್ಲಿಯೂ ಹೇಗಿರು ಏನೆ ಆದರೂ ಬರುವೆ
ಲಗಿ ಲಗಿರೆ ಲಗಿರೆ ಲಗಿ ಲಗಿ ಲಗಿ ಲಗಿ ಬರಬೇಡ ನೀನು
ಕೈಮುಗಿವೆ ಬೇಡಯ್ಯ ತಲೆಬಾಗುವೆ ಕ್ಷಮಿಸಯ್ಯ ಬರಬೇಡ ನೀನು
ಬರುವ...||
ಕುಚ್ ಕುಚ್ ಅಂದಿದೆ ಈ ಹೃದಯ ಕುಚ್ ಕುಚ್ ಅಂದಿದೆ
ಕುಚ್ ಕುಚ್ ಅಂತಿದೆ ಈ ಹೃದಯ ಕುಚ್ ಕುಚ್ ಅಂತಿದೆ
ಋಷಿಗಳೆಲ್ಲ ನಿನ್ನ ನನಗೆ ಸಿಗದಂಗೆ ಕಲ್ಲು ಮಾಡಿಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಆ ಬ್ರಹ್ಮನೇ ನಿನ್ನ ಹಣೆಬರಹ ಬೇರೆ ಬರೆದಿಟ್ಟರುನು
ಕುಚ್ ಕುಚ್ ಅಂದಿದೆ ಕುಚ್ ಕುಚ್ ಅಂದಿದೆ
ಮರುಜನ್ಮವ ಪಡೆದು ನೀ ಹುಟ್ಟಿ ಬಂದರು ಬರುವೇ
ಲಗಿ ಲಗಿರೆ ಲಗಿರೆ ಲಗಿ ಲಗಿ ಲಗಿ ಲಗಿ ಬರಬೇಡ ನೀನು
ಯಾಕಾದರೂ ಬರುತಿಯೋ ಪ್ರೀತಿನಾ ತರುತಿಯೋ
ಬರಬೇಡ ಹೋಗೋ
ಬರುವ...||
ರಾಕ್ಷಸರೆಲ್ಲರೂ ನಿಂಗೆ ಕಾವಲಿದ್ದರು
ನಿನ್ನಾಣೆ ಬರುವೆ ನನ್ನ ಪ್ರಾಣ ಹೋದರೂ
ಕುಚ್ ಕುಚ್ ||

Credits
Writer(s): V Harikrishna, Prem
Lyrics powered by www.musixmatch.com

Link