Garane Gara Garane

ಸಮೀರ್ಭಾಗಮುಲೇ

(ಬಂದ ರಾಜಾಧಿರಾಜ
ಇಟ್ಟು ಸಿಂಹ ನಡಿಗೆ
ಹೌಲಾ ಹೌಲಾ
ಸೂರ್ಯ ಸಮನಾದ ತೇಜ ಅನ್ನಿರೆಲ್ಲರುಪುಗೆ
ಹೌಲಾ ಹೌಲಾ)

ಗರನೆ ಗರಗರನೇ
ಗರನೆ ಗರಗರನೇ
ಗರನೆ ಗರಗರನೇ ತಿರುಗಿದೆ ಧರಣಿ ನಿನ್ನನೋಡಿ ತರುಣಿ
ಗರನೆ ಗರಗರನೇ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ
ಗಜಗಾಮಿನಿ
ಬಳುಕೋ
ನಡೆಗೆ
ಕುಲುಕೋ
ಜಡೆಗೆ
ತಲೆ ತಿರುಗಿದ ಧರೆ ದಿನ ತಿರುಗಿದೆ ಅಮಲಿನಲಿ
ಹೇ ನಾಗವಲ್ಲಿ
ಗರನೆ ಗರಗರನೇ ತಿರುಗಿದೆ ಧರಣಿ ನಿನ್ನನೋಡಿ ತರುಣಿ
ಗರನೆ ಗರಗರನೇ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ

(ಮಪನಿ ದನಿಸ
ಮಪನಿ ದನಿಸ
ಮಪನಿ ದನಿಸ
ಮಪನಿ ದನಿಸ)

ಖಡ್ಗದಂತೆ ಮೊನಚು, ನಿನ್ನ ಕಣ್ಣ ಅಂಚು
ಬಾನ ಸೀಳೊ ಮಿಂಚು, ನಿನ್ನ ನಗೆಯ ಸಂಚು

ಖಡ್ಗದಂತೆ ಮೊನಚು, ನಿನ್ನಕಣ್ಣ ಅಂಚು
ಬಾನ ಸೀಳೊ ಮಿಂಚು, ನಿನ್ನ ನಗೆಯ ಸಂಚು
ನಿನ್ನ ಪಾದ
ನಿನ್ನ ಪಾದ
ಹೆಜ್ಜೆಯ ಇಡುವೆಡೆ ಭೂ ಕಂಪನಾ
ಗುಟ್ಟಾಗಿ ನಡೆಯುತಿದೆ
ಬೆವರಿದ

ಬೆದರಿದ

ನಿನ್ನ ಸೌಂದರ್ಯದ ವಯ್ಯಾರದ
ಝಳಕೆ ಸಿಲುಕಿ ಆ ಸೂರ್ಯ
ಹೌಲಾ ಹೌಲಾ

ಗರನೆ ಗರಗರನೇ ತಿರುಗಿದೆ ಧರಣಿ ನಿನ್ನನೋಡಿ ತರುಣಿ
ಗರನೆ ಗರಗರನೇ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ
ಗಜಗಾಮಿನಿ
ಬಳುಕೋ
ನಡೆಗೆ
ಕುಲುಕೋ
ಜಡೆಗೆ
ತಲೆ ತಿರುಗಿದ ಧರೆ ದಿನ ತಿರುಗಿದೆ ಅಮಲಿನಲಿ

(ಗಮ
ಪದ
ದನಿ
ನಿಸ)

ದಂತದಂಥ ಬಣ್ಣ ಡೊಂಕ ಡೊಂಕ ಸಣ್ಣ
ಇಂಥ ಕಾಂತಿಯನ್ನ ಕಂಡು ತಾರೆ ಖಿನ್ನ

ದಂತದಂಥ ಬಣ್ಣ ಡೊಂಕ ಡೊಂಕ ಸಣ್ಣ
ಇಂಥ ಕಾಂತಿಯನ್ನ ಕಂಡು ತಾರೆ ಖಿನ್ನ
ನಿನ ಕಂಡು
ಮುದಗೊಂಡು
ಸೋಲನ್ನೇ ಅರಿಯದ ಈ ಶೂರನು
ನಿನ್ನಂದಕ್ಕಿದೋ ಶರಣು
ಒಲಿದು ಬಾ
ನಲಿದು ಬಾ
ಸವಿ ಸಲ್ಲಾಪಕೆ, ಪಲ್ಲಂಗಕೆ ಮದನ ಮದವ ಮದಿಸೋಣ
ನಾಗವಲ್ಲಿ

ಗರನೆ ಗರಗರನೇ ತಿರುಗಿದೆ ಧರಣಿ ನಿನ್ನನೋಡಿ ತರುಣಿ
ಗರನೆ ಗರಗರನೇ ತಿರುಗಿದೆ ಧರಣಿ ನಿನ್ನ ನೋಡಿ ತರುಣಿ
ಲಲಾನಾ ಮಣಿ
ಗಜಗಾಮಿನಿ
ಬಳುಕೋ
ನಡೆಗೆ
ಕುಲುಕೋ
ಜಡೆಗೆ
ತಲೆ ತಿರುಗಿದ ಧರೆ ದಿನ ತಿರುಗಿದೆ ಅಮಲಿನಲಿ
ನಾಗವಲ್ಲಿ

Credits
Writer(s): Gurukiran, Goturi, Kaviraj, V Manohar
Lyrics powered by www.musixmatch.com

Link