Nodu Baa Cheluve

ನೋಡು ಬಾ ಚೆಲುವೇ ನಾನು ಪಡುಪಾಡು
ಕೇಳಿಸಿಕೋ ಒಲವೇ ಮೂಕನೆದೆ ಹಾಡು
ನೋಡು ಬಾ ಚೆಲುವೇ ನಾನು ಪಡುಪಾಡು
ಕೇಳಿಸಿಕೋ ಒಲವೇ ಮೂಕನೆದೆ ಹಾಡು
ಒಲವು ಎಂಬಾ ಮೆರವಣಿಗೆ
ನೀನು ಬಂದ ಆ ಘಳಿಗೆ
ಪ್ರೇಮಾಂಚನ ಸವಿಯೋ ರೋಮಾಂಚನ

ನೋಡು ಬಾ ಚೆಲುವೇ

ಹೊಸ ತಲ್ಲಣ ಶುರುವಾಗಿದೆ
ನಿನ್ನ ಸ್ಪರ್ಶ ದೇವರಾಣೆ ಹೊಸದಾಗಿದೆ
ಬಿಸಿ ಚುಂಬನ ಜ್ವರ ತಂದಿದೆ
ಮರುಭೂಮಿ ಮೇಲೆ ಮಳೆಯ ಪಡೆ ಬಂದಿದೆ
ನದಿಗ್ಯಾವ ದಾರಿ ನಿಯಮ ಕಡಲೂರ ಸೇರಿಕೊಳಲು
ನಿನ್ನಗೇನೋ ಬಾರಿ ಸುಗವಾ ನನಗೊಂದಿಗೆ ಧಮನಿಯಲಿ
ಪ್ರೇಮಾಂಚನ ಹರಿಸು ರೋಮಾಂಚನ ನಾ ಕೊಡುವೆ

ನೋಡು ಬಾ ಚೆಲುವೇ ನಾನು ಪಡುಪಾಡು
ಕೇಳಿಸಿಕೋ ಒಲವೇ ಮೂಕನೆದೆ ಹಾಡು
ನೋಡು ಬಾ ಚೆಲುವೇ

ನನ್ನ ಕಣ್ಣಲಿ ನಿನ್ನ ಕನಸಿದೆ
ನಮ್ಮ ಪ್ರೇಮ ಪೂರ್ವ ಜನುಮ ಫಲವಾಗಿದೆ
ನಿನ್ನ ಹಂಬಲ ಅತಿಯಾಗಿದೆ
ಶ್ರುತಿ ಮೀರಿ ಹೋದ ಕೊಳಲ ಕಥೆಯಾಗಿದೆ
ತನು ಮಣ್ಣುವಾಗುವರೆಗೂ
ಮನ ಹಣ್ಣುವಾಗುವರೆಗೂ
ನೀನೆ ತಾನೇ ಬಾಳ ಕೊನೆಗೂ
ನನ್ನ ಶ್ವಾಸದಾ ಪದರದಲಿ
ಪ್ರೇಮಾಂಚನ ಹರಿಸು ರೋಮಾಂಚನ ನಾ ಕೊಡುವೆ

ನೋಡು ಬಾ ಚೆಲುವೇ ನಾನು ಪಡುಪಾಡು
ಕೇಳಿಸಿಕೋ ಒಲವೇ ಮೂಕನೆದೆ ಹಾಡು
ಒಲವು ಎಂಬಾ ಮೆರವಣಿಗೆ
ನೀನು ಬಂದ ಆ ಘಳಿಗೆ
ಪ್ರೇಮಾಂಚನ ಸವಿಯೋ ರೋಮಾಂಚನ



Credits
Writer(s): V. Nagendra Prasad, S Dharmaprakash
Lyrics powered by www.musixmatch.com

Link