Neene Neene

ನೀನೇ ನೀನೇ, ನನಗೆಲ್ಲಾ ನೀನೇ
ಮಾತು ನೀನೇ, ಮನಸೆಲ್ಲಾ ನೀನೇ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ನೀನೇ ನೀನೇ, ನನಗೆಲ್ಲಾ ನೀನೇ
ಮಾತು ನೀನೇ, ಮನಸೆಲ್ಲಾ ನೀನೇ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ಮಳೆಯಲ್ಲೂ ನಾ, ಬಿಸಿಲಲ್ಲೂ ನಾ
ಚಳಿಯಲ್ಲೂ ನಾ, ಜೊತೆ ನಡೆಯುವೆ
ಹಸಿವಲ್ಲೂ ನಾ, ನೋವಲ್ಲೂ ನಾ
ಸಾವಲ್ಲೂ ನಾ, ಜೊತೆ ನಿಲ್ಲುವೆ
ನಾನಾ ದೇಶ ನಾನಾ ವೇಶ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡೂ ಎಂದೂ ಹಾಲು ಜೇನು

(ನೀನೇ
ನೀನೇ
ನೀನೇ
ನೀನೇ)

ನೀನೇ ನೀನೇ
ನನಗೆಲ್ಲಾ ನೀನೇ
ಮಾತು ನೀನೇ
ಮನಸೆಲ್ಲಾ ನೀನೇ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ಕ್ಷಣವಾಗಲಿ, ದಿನವಾಗಲಿ
ಯುಗವಾಗಲಿ, ನಾ ಕಾಯುವೆ
ಕಲ್ಲಾಗಲಿ, ಮುಳ್ಳಾಗಲಿ
ನಿನ ಬದುಕಲಿ ಬೆಳಕಾಗುವೆ
ಏನೇ ಆಗಲಿ, ಪ್ರಾಣ ಹೋಗಲಿ ನನಗೆ ನೀನೆ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು

(ನೀನೇ
ನೀನೇ
ನೀನೇ
ನೀನೇ)

ನೀನೇ ನೀನೇ
ನನಗೆಲ್ಲಾ ನೀನೇ
ಮಾತು ನೀನೇ ಮನಸೆಲ್ಲಾ ನೀನೇ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ನೀನೇ ನೀನೇ
ಮಾತು ನೀನೇ



Credits
Writer(s): Rabindra Prasad Pattnaik, K R Ram Narayan
Lyrics powered by www.musixmatch.com

Link