I Love U Darling

ಅಯ್ ಲವ್ ಯು ಡಾರ್ಲಿಂಗ್ ನನ್ನಾಣೆಗೂ
ಈ ಲವ್ ಗೆ ನೀನೇ ನಿನ್ನಾ ನಗು
ನಿಜ ಹೇಳುವೆ ಇಂದಿಗೂ ಎಂದಿಗೂ
ಅಯ್ ಲವ್ ಯು ಡಾರ್ಲಿಂಗ್ ನನ್ನಾಣೆಗೂ
ಈ ಲವ್ ಗೆ ನೀನೇ ನಿನ್ನಾ ನಗು
ನಿಜ ಹೇಳುವೆ ಇಂದಿಗೂ ಎಂದಿಗೂ...
ಅಯ್ ಲವ್ ಯು ಡಾರ್ಲಿಂಗ್ ನನ್ನಾಣೆಗೂ

ಈ ಪ್ರೇಮದ ಮುಂದೆ ನಿನ್ನ ಅಂದ ಒಂದೇ ನನ್ನ
ಕಣ್ಣಿಗೆ. ವಿಸ್ಮಯ ನಾ ಎಲ್ಲಿ ನೋಡಲಿ ನೀನೇ ತಾನೇ ಅಲ್ಲಿ.
ಇನ್ನು ಎಲ್ಲಿದೆ ಸಂಶಯ ಈ ರೆಪ್ಪೆಯಲ್ಲಿ ಬಾ ಬಚ್ಚಿಕೋ.
ಅಯ್ ಲವ್ ಯು ಡಾರ್ಲಿಂಗ್ ನನ್ನಾಣೆಗೂ.
ಈ ಲವ್ ಗೆ ನೀನೇ ನಿನ್ನಾ ನಗು...
ಈ ಪ್ರೀತಿಯ ಜೊತೆ ನೀನು ನಿಲ್ಲಬೇಕು ಕಾಲಡಿ ನಾ ನಿಲ್ಲುವೆ
ಈ ಜೀವದಾಣೆಗೂ ನೀನೇ ಜೀವನಾಡಿ ಜೀವ ಕೇಳು ನಾ ನೀಡುವೆ ಈ ಗುಂಡಿಗೇನಾ ಬಾ ಬಾಚಿಕೊ
ಅಯ್ ಲವ್ ಯು ಡಾರ್ಲಿಂಗ್ ನನ್ನಾಣೆಗೂ
ಈ ಲವ್ ಗೆ ನೀನೇ ನಿನ್ನಾ ನಗು
ನಿಜ ಹೇಳುವೆ ಇಂದಿಗೂ ಎಂದಿಗೂ
ಹಾ ಹಾ ಹಾ ಹಾ ಹಾ ಹ ಹಾ...
ಲಾ ಲಾ ಲಾ ಲಾ ಲಾ...
ಹೇ ಹೇ ಹೇ ಹೇ ಹೇ
ಹಾ ಹಾ ಹ ಹಾ ಹಾ



Credits
Writer(s): K Kalyan
Lyrics powered by www.musixmatch.com

Link