O Devathe

ಊಹೆಗೂ ಮೀರಿದ ಗಂಧರ್ವಳೇ
ಕಾಡಿದೆ ನನ್ನನು ನೀನೊಬ್ಬಳೇ
ಚುಮು ಚುಮು ಬೆಳ್ಳಂ ಬೆಳಗಾ ಚೆಲ್ಲಿದೆ
ಹುಡುಗನ ಖಾಲಿ ಲೋಕ ಬೆಳಗಿದೆ
ಏನೋ ಮಾಯೆ ಮಾಡಿದೆ
ಓ ದೇವತೆ ನಿನ್ನ ಜೊತೆ
ಶುರುವಾಯಿತೇ ನನ್ನ ಕಥೆ

(मर खुदा मर खुदा ये खुदा
तू कहा है बता ओह खुदा
मर खुदा मर खुदा ये खुदा
तू कहा है बता ओह खुदा)

ಊಹೆಗೂ ಮೀರಿದ ಗಂಧರ್ವಳೇ
ಕಾಡಿದೆ ನನ್ನನು ನೀನೊಬ್ಬಳೇ

ನಿಸನಿಸರಿಸಾಸಾ ನಿಸನಿಸರಿಗಾಗ ನಿಸರಿಗಮಗಾಗಗ ಗಸಮಾಪ

ಕಡಲ ಕಡೆ ನೀ ಹೋದೆ
ಹನಿ ಹನಿಯು ಮುತ್ತಾಯಿತು
ಸುಮಗಳನು ನೀ ಸೋಕೆ
ಪ್ರತಿ ಕುಸುಮ ಮೊಗ್ಗಾಯಿತು
ಹಲವು ಬಗೆಯ ವಿಸ್ಮಯ ಭೂಮಿಗೆ
ಹುಡುಗನೆದೆಯು ಜಾರಿದೆ ಪ್ರೀತಿಗೆ
ಓ ದೇವತೆ ನಿನ್ನ ಜೊತೆ
ಶುರುವಾಯಿತೇ ನನ್ನ ಕಥೆ

ಪರಿಚಯವೇ ಬೇಕಿಲ್ಲ
ಕನಸು ಇದೆ ಕಣ್ತುಂಬ
ಪರಿವಿಡಿಯೆ ಬೇಕಿಲ್ಲ
ಪ್ರಣಯ ಕಥೆ ಆರಂಭ
ಜೊತೆಯಲ್ಲಿರಲೂ ಒಪ್ಪಿಗೆ ಬೇಡುವೆ
ಅಳಲು ನಗಲು ಜೋಡಿಯು ಬೇಡವೇ
ಓ ದೇವತೆ ನಿನ್ನ ಜೊತೆ
ಶುರುವಾಯಿತೇ ನನ್ನ ಕಥೆ

(मर खुदा मर खुदा ये खुदा
तू कहा है बता ओह खुदा
मौला
मर खुदा मर खुदा ये खुदा
तू कहा है बता ओह खुदा)

मौला



Credits
Writer(s): V. Nagendra Prasad, Arjun Janya
Lyrics powered by www.musixmatch.com

Link