En Samachara Ree

ಏನ್ ಸಮಾಚಾರ ರೀ?
ಎಲ್ರೂ ಹೇಗಿದ್ದೀರೀ?
ನಮ್ದೇನು ಇಲ್ಲ ರೀ
ಎಲ್ಲಾ ನಿಮ್ದೇ ರೀ

(Be happy ಮಗ
ಶಿವ್ನೆ ಶಂಭುಲಿಂಗ)

ಒಂದೇ ಒಂದ್ ನಿಮ್ಶ ರೀ
ನನ್ ಮಾತು ಕೇಳಿ ರೀ
ಒಂದ್ ಒಳ್ಳೆ dialogue-u ಹೇಳಬೇಕು ರೀ

(ನೀ ಹೇಳು ಮಗ
ಶಿವ್ನೆ ಶಂಭುಲಿಂಗ)

ನಿಮ್ ಎಮ್ಮೆ ಮುಂದೆ, ನಮ ಕ್ವಾಣ ಹಿಂದೆ
ನೀವೇ ಗೆದ್ರಿ
ಜಾಸ್ತಿ ಹೇಳಿದರೆ ನೀವು ಕೇಳಲ್ಲ
ನಾವೇ ಸೋತ್ವಿ

(ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ನಾ ನಾ ನಾ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ನಾ ನಾ ನಾ ನಾನನ್ ನಾನಾ)

ಏನ್ ಸಮಾಚಾರ ರೀ?
ಎಲ್ರೂ ಹೇಗಿದ್ದೀರೀ?
ನಮ್ದೇನು ಇಲ್ಲ ರೀ
ಎಲ್ಲಾ ನಿಮ್ದೇ ರೀ

(Be happy ಮಗ
ಶಿವ್ನೆ ಶಂಭುಲಿಂಗ)

ಇನ್ನು ವ್ಯಾಪ್ತಿ ಪ್ರದೇಶದಲ್ಲೇ ಇರುವೆ ನಾನು
ಆಮೇಲೆ ಸಿಕ್ಕೋದಿಲ್ಲ ಮಾಡ್ರಿ phone-u

(ಶಿವ್ನೆ ಶಂಭುಲಿಂಗ)

LKG-ಲಿ ಸುಭಾಸ್ ಚಂದ್ರ ಬೋಸು ನಾನು
SSLC-ಲಿ ಎರಡ್ನೇ ಸಾರ್ತಿ pass-u ನಾನು

(ಶಿವ್ನೆ ಶಂಭುಲಿಂಗ)

ಏನಿರಬೇಕು ಏನಿರಬಾರ್ದು ಎರಡು ಐತೆ
ಯಾಕೋ ಏನೋ ಕರ್ನಾಟಕ ಮೆಚ್ಕೊಂಡೈತೆ

(Oh yeah
Go. go
C'mon now)

(Yo baby girl
I'm gonna see your face a little
Baby girl
You're moving wheel like a party girl, now)

ಒಬ್ನೇ ಇದ್ರೂ by-two ಕಾಫಿ order-u ಮಾಡ್ತಿನಿ
ಸ್ನಾನ ಮಾಡುವಾಗ ನಾನು singer ಅಗ್ತೀನಿ

(ಶಿವ್ನೆ ಶಂಭುಲಿಂಗ)

ಹುಣ್ಣಿಮೇಲಿ ಚಂದ್ರನನ್ನೇ ಕಿಂಡಲ್ ಮಾಡ್ತಿನಿ
Love-u ಗಿವ್ವು ಅಂದ್ರೆ ನಾನು ಕಂಗಾಲ್ ಆಗ್ತೀನಿ

(ಶಿವ್ನೆ ಶಂಭುಲಿಂಗ
ಶಂಭುಲಿಂಗ)

ಪ್ರೀತಿ ಮಾಡುವುದು ಮಾಡದೇ ಇರೋದು ಎರಡು ಒಂದೇ
ನನ್ ಅಂತೋರಿಗೆ life-u ಅನ್ನೋದು daily sunday

(ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ನಾ ನಾ ನಾ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ಜೈ
ಒಹ್ ನಾನನ್ ನಾನಾ
ನಾ ನಾ ನಾ ನಾನನ್ ನಾನಾ)

ಏನ್ ಸಮಾಚಾರ ರೀ?



Credits
Writer(s): V. Harikrishna, Yograj Bhat
Lyrics powered by www.musixmatch.com

Link