Phonu Illa

ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೇ ನಾನು ಬಾರು ಮುಂದೆಯೇ ನಿಂತಿರುವೇ
ಪೋನು ಇಲ್ಲ
ಪೆಪೆ.ಪೆಪೆಪೆ... ಪೇ ಪೆ
ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೇ ನಾನು ಬಾರು ಮುಂದೆಯೇ ನಿಂತಿರುವೇ
ಫೋನು ಇಲ್ಲ
ಮೊನ್ನೆ ತನಕ ಜೊತೆಗೆ ಇದ್ದೆ
ಇಂದು ಸಿರಿಯಲ್ಸ ಸೆಟ್ಟು ಹಾಕೊದ್ ಬಿಟ್ಟೆ
ನಿಜವಾದ ಪ್ರೀತಿ ಅಂದ್ರೆ ಬ್ಯಾರೆ ಹಾಗೋದ
ಇಲ್ಲ ದಿನ ಎಣ್ಣೆ ಬಿಡ್ತಿನ್ ಅಂತ ಬಾರಿಗ್ ಹೋಗೊದ
ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೇ ನಾನು ಬಾರು ಮುಂದೆಯೇ ನಿಂತಿರುವೇ
ಓ.ಓ
ಹೃದಯದ ಟಾಂಘದಲ್ಲಿ
ನಾನು ನಿನ್ನ ಕುಂಡುರ್ಸೊಂಡು
ಎಷ್ಟು ರೌಂಡು ಹೊಡದೆ ಲೆಕ್ಕನೆ ಇಲ್ಲ

ನಿನ್ ಯಾವಾಗ ಇಳ್ಕೊಂಡು ಓದೆ ಗೊತ್ತೈತ ಇಲ್ಲ
ಓ... ಓ
ರಸ್ತೆನಂಬಿ ಕಣ್ಣಮುಚ್ಚಿ ಎಂದು ಗಾಡಿ ಓಡಿಸ್ಬಾರ್ದು
ಪ್ರೀತಿಸ್ ದೌವ್ಳೆ ಸಿಕ್ತಾಳಾಂತ ಅಂದು ಕೊಂಡು ಪ್ರೀತಿಸ್ಬಾರ್ದು
ಹಸೆಮನೆ ಮ್ಯಲ್ಗಡೆ ಕೂರುವಾ ಜೋಡಿಯು
ಹಳೆ ಲವ್ವು ಮರ್ತರೆ ಲೋಕ ಉಳಿತದ
ವಂಶ ಬೆಳಿತದ

ನಿಜವಾದ ಪ್ರೀತಿ ಅಂದ್ರೆ ಮದ್ವೆ ಹಾಗೋದ
ಇಲ್ಲ ಯಾರ್ನೊ ಪ್ರೀತಿಸಿ ಇನ್ನೋಬರ್ನಾ ಕಟ್ಟಿಕೊಳ್ಳೊದ

ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೇ ನಾನು ಬಾರು ಮುಂದೆಯೇ ನಿಂತಿರುವೇ

ನಾನು ನೀನು ಬ್ಯಾರ್ ಬ್ಯಾರೆ ಆದ್ರು ಬ್ಯಾರ್ ಬ್ಯಾರೆ ಹಾದಂಗೆ ಅನುಸ್ತ ಇಲ್ಲ
ಅನ್ಸೋದು ಇಲ್ಲ
ಎಲ್ಲೆ ಇದ್ರು
ಎಂಗೆ ನೀ ಇದ್ರು

ನಮ್ ಇಬ್ರ ಹಳೆ ಕೇಸು ಸಾಯೋದೆ ಇಲ್ಲ ನಿಜನ ಸುಳ್ಳ
ತುಂಬಾ ಬೈ ಬೈಕೊಂಥ ನಿನ್ನ
ರಿಸಪ್ಪ್ಷನ್ನಿಗೆ ಬಂದಿರುವೆ
ಆಗೊತ್ತಾ ಇಲ್ವೊ ಗೊತ್ತಿಲ್ಲಾ
ತುಂಬಾ ಕಮ್ಮಿ ಕುಡದಿರುವೆ
ನಿಜವಾದ ಪ್ರೀತಿ ಅಂದ್ರೆ
ಬೈಕೊಂಡು ಇರೊದಾ
ಇಲ್ಲ ಹೊಸ ಹುಡ್ಗಿ ಸಿಗಗಂಟ ತಡ್ಕಂಡ್ ಇರದ

ಪೋನು ಇಲ್ಲ ಮೆಸೇಜ್ ಇಲ್ಲ ನಿಂದು
ಎಲ್ಲಿರುವೇ ನಾನು ಬಾರು ಮುಂದೆಯೇ ನಿಂತಿರುವೇ
ಫೋನು ಇಲ್ಲ
Raju Methri



Credits
Writer(s): Yogaraj Bhat, S A Lokesh Kumar
Lyrics powered by www.musixmatch.com

Link