Car Car Car
Car Car Car ಎಲ್ನೋಡಿ Car
Car Car Car ಎಲ್ನೋಡಿ Car
ಸೊಂಟಕ್ Belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ
ನಮ್ಮೂರಲ್ಲಿ ಹಂಗೆನಿಲ್ಲ tractor-o-lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡ್ ಹೊಯ್ತಾರೆ
Signalಲ್ಲೆ Shaving ಮಾಡಿ
Traffic ಅಲ್ಲೇ make-up ಮಾಡಿ
Parking lotಲ್ ಪ್ರೀತಿ ಮಾಡ್ತಾರೋ
ನಮ್ಮೂರಲ್ಲಿ ಹಂಗೆನಿಲ್ Busಲ್ ಜಾಗ ಸಾಕಗಲ್ಲ topಲ್ ಕೂತು ಬೀಡಿ ಸೆದ್ತಾರೆ
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car ಕಾರುಬಾರು Carರಿಂದೆ ದರ್ಬಾರು
Roadನ ತುಂಬಾ ಬರಿಯ Car ಗಳೊ
ನಮ್ Road ಕತೆ ಗೊತ್ತಾ
ನಾಯಿ ಎಮ್ಮೆ ಹಂದಿ ಕೋಳಿ
ಗುಂಡಿ ಹೊಂಡ ಭಾವಿ ರಸ್ತೆ ಮಧ್ಯೆ ಎಲ್ಲ ಇದ್ರೂ ಹೂಡ್ಕೊಂಡ್ ಹೋಗ್ತಾರೆ
ಸೊಂಟಕ್ Belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ
ನಮ್ಮೂರಲ್ಲಿ ಹಂಗೆನಿಲ್ಲ tractor-o-lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡು ಹೊಯ್ತಾರೆ
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car Car Car ಎಲ್ನೋಡಿ Car
ಓಟ ಬರಿ ಓಟ ಎಲ್ಲೂ ನಿಲದಾಟ Dollar ಗೆ ಸೆಣಸಾಟ ಕಾಣಿರೋ
ನಮ್ ದೇಶದಲ್ಲಿ ಹೆಂಗೆ ಗೊತ್ತಾ
Officeಲ್ಲೆ ಹತ್ತಿ ಕುರ್ಚಿ ಮಧ್ಯಾಹ್ನದ ಹೊತ್ತೆ ನಿದ್ದೆ ಮಾಡಿ
ಹಬ್ಬ ಮದುವೆಗೆ ಸಾಲ ಮಾಡಿ ಹಾಯಾಗಿ ಇರ್ತಾರೆ
ಸೊಂಟಕ್ belt ಕಟ್ಟಿಕೊಂಡು freewayನಲ್ಲಿ ಹಾರಿಕೊಂಡು exitಲ್ಲಿ ಜಾರಿಕೊಳ್ತರೋ
ನಮ್ಮೂರಲ್ಲಿ ಹಂಗೆನಿಲ್ಲ tractor-o- lorry ಎತ್ತಿನಗಾಡಿ ಏನೇ ಬರ್ಲಿ ಹತ್ಕಂಡು ಹೊಯ್ತಾರೆ
Car Car Car ಎಲ್ನೋಡಿ Car
Car Car Car ಎಲ್ನೋಡಿ Car
Car ನೀ ತಾಯಿ Car ನೀ ತಂದೆ
Car foreign ದೈವ ಕಾಣಿರೋ
Carಗಿಂತ ಕಾಲು ಮುಖ್ಯ
ಯಂತ್ರಕ್ಕಿಂತ ಮನುಷ್ಯ ಮುಖ್ಯ ಎಂಬ ನೀತಿ ನಮ್ಮ ಊರಲ್ಲಿ

Credits
Writer(s): Mano Murthy, Nagathihalli Chandrashekar
Lyrics powered by www.musixmatch.com
Link
© 2024 All rights reserved. Rockol.com S.r.l. Website image policy
Rockol
- Rockol only uses images and photos made available for promotional purposes (“for press use”) by record companies, artist managements and p.r. agencies.
- Said images are used to exert a right to report and a finality of the criticism, in a degraded mode compliant to copyright laws, and exclusively inclosed in our own informative content.
- Only non-exclusive images addressed to newspaper use and, in general, copyright-free are accepted.
- Live photos are published when licensed by photographers whose copyright is quoted.
- Rockol is available to pay the right holder a fair fee should a published image’s author be unknown at the time of publishing.
Feedback
Please immediately report the presence of images possibly not compliant with the above cases so as to quickly verify an improper use: where confirmed, we would immediately proceed to their removal.