Baalu Moore Dina

ಬಾಳು ಮೂರೇ ದಿನ ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ
ನಂಬ್ದೊರಿಗೆ ಅನ್ನ ಹಾಕ್ದೊರಿಗೆ ಎಂದು ಬೆನ್ನಲ್ಲಿ ಚೂರಿ ಹಾಕಬೆಡಣ್ಣ
ಎರೋದಕ್ಕೆ ಏಣಿ ಹಾಕ್ದೊರಿಗೆ ಎಂದು ನೀನು ಜಾಡ್ಸಿ ಒದೆಯ ಬೆಡಣ್ಣ
ಬಾಳು ಮೂರೇ ದಿನ ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ
ಅಣ್ಣ ಬಾರಣ್ಣ
ಗುಂಡಾಗಿದೆ ಭೂಮಿ ಗುಂಡಾಗಿದೆ ಮತ್ತೆ ಮತ್ತೆ ನಾವು ಸಿಗ್ತಿವಣ್ಣ
ಹುಟ್ಟು ಸಾವು ಹಳಿಯ ಮೇಲೆ ಓಡ್ತಾಯಿದೆ ನಮ್ಮ ಬಾಳ ಬಂಡಿ
ಹತ್ತಿದೊರೆಲ್ಲ ಇಳಿಯಲೆಬೆಕು, ನಿನ್ನೂರು ಬಂದಾಗ ಇಳ್ಕೊಳೋ ಅಣ್ಣ
ಬಾಳು ಮೂರೇ ದಿನ ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ
ಮೋಸ ಮಾಡಿ ಪ್ರೀತಿ ಮಾಡಬಹುದಣ್ಣ,
ಪ್ರೀತಿ ಮಾಡಿ ಮೋಸ ಮಾಡ್ಬಾರದಣ್ಣ
ಗಂಡಾಗಲಿ ಹೆಣ್ಣಾಗಲಿ, ಪ್ರಿತಿಲಿ ನಂಬಿಕೆನೆ ದೈವ ಅಣ್ಣ
ಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ,
ಬಾಳಿಕೆ ಬರೋದಿಲ್ಲ ತಿಳ್ಕೊಳೊ ಅಣ್ಣ
ಬಾಳು ಮೂರೇ ದಿನ ಬಹಳ ಜೋಪಾನ
ಬಹಳ ಮೆರಿಬೆಡಾ ಬಿಳ್ತಿ ಕಣಣ್ಣ



Credits
Writer(s): Ananya Bhat
Lyrics powered by www.musixmatch.com

Link