O Huduga

ಓ... ಹುಡುಗ ನೀನು... ಕುರುಡ
ಪ್ರೀತಿ ಕಾಣದೆ ಕಣ್ಣಿಗೆ!!2!!
ಹೇ... ಹುಡುಗಿ ನೀನಾ ಮೂಕಿ
ಹೇಳಬಾರದೆ ನೀ ನಂಗೇ...
!!ಓ ಹುಡುಗ!!
ಒಮ್ಮೆಯು ಸುಮ್ಮನೆ ನನ್ನ ಈ ಕಣ್ಣನೇ
ನೀ ಕದ್ದು ನೋಡಿಲ್ಲವೇನೋ
ನನ್ನೆದೆ ಮೆಲ್ಲನೆ ಕೂಗಿದೆ ನಿನ್ನನೆ
ತಿರುಗೇಕೆ ನೋಡಿಲ್ಲ ನೀನು
ಯಾರೋ ಕರೆದರು ಅಂತ ತಿರುಗಿ ನೋಡಿದೇ...
ಯಾರು ಕಾಣದೆ ಹಾಗೆ ಮುಂದೆ ಸಾಗಿದೇ...
ಕರೆದಿದ್ದು ನನ್ನನ್ನು, ನೀನಾ...?
ಹಾ ಹಾ ಹಾ ...!! ಓ ಹುಡುಗ!!
ನಡೆಯುವ ದಾರಿಲಿ ಬಂದರು ಎದುರಲಿ
ನನ್ನೇಕೆ ನೀ ನೋಡಲಿಲ್ಲ.
ತುಂತುರು ಮಳೆಯಲಿ ನೆನೆದರು ಜೊತೆಯಲಿ
ನಿಂಗೇಕೆ ಗೊತ್ತಾಗಲಿಲ್ಲ...
ಪ್ರೀತಿ ಹುಟ್ಟುವ ರೀತಿ ಗೊತ್ತೇ ಆಗದು
ಬಚ್ಚೀ ಇಟ್ಟರೂ ಪ್ರೀತಿ ಮುಚ್ಚೆ ಹೋಗದು...
ಇನ್ನಾದರೂ ಹೇಳು ನೀನೇ...!
!! ಓ ಹುಡುಗ ful!!
COLOUR FUL
-Darling_Hemu



Credits
Writer(s): V. Nagendra Prasad, Songa Pulliah Nagaraju
Lyrics powered by www.musixmatch.com

Link