O Ravi Yae

ಓ, ರವಿಯೇ ಇದು ಎಂಥ ಸ್ನೇಹ ಅರಿಯೇ
ಓ, ಭುವಿಯೇ ಇದು ಎಂಥ ಚೈತ್ರ ತಿಳಿಯೇ
ಜೀವ ಮಿಂಚಿ ಮಿಂಚಿ ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ, ಏಕೆ ಹೀಗೆ?
ನೋಡೋ ಕಣ್ಣು ಕಾವ್ಯ ಬರೆದಾಗಿದೆ
ಹಾಡೋ heart-u ರೆಪ್ಪೆ ತೆರೆದಾಗಿದೆ
ಕಾಡೋ ಲೋಕ ದೂರ ಸರಿದಾಗಿದೆ, ಏಕೆ ಹೀಗೆ?

ಓ, ರವಿಯೇ ಇದು ಎಂಥ ಸ್ನೇಹ ಅರಿಯೇ
ಓ, ಭುವಿಯೇ ಇದು ಎಂಥ ಚೈತ್ರ ತಿಳಿಯೇ

ನಿನ್ನನು ಕಂಡಾಗ ಹೊಸ ಅಲೆ
ಒಟ್ಟಿಗೆ ಇದ್ದಾಗ ಸಂತೊಷದ ಮಳೆ
ಕೈಗಳು ಸೋಕಾಗ ಹೊಸ ಕಲೆ
ನೀ ಹತ್ತಿರ ಬಂದಾಗ ತಂಗಾಳಿ ಬೇಡ
ಜೀವ ಮಿಂಚಿ ಮಿಂಚಿ ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ, ಏಕೆ ಹೀಗೆ?
ನೋಡೋ ಕಣ್ಣು ಕಾವ್ಯ ಬರೆದಾಗಿದೆ
ಹಾಡೋ heart-u ರೆಪ್ಪೆ ತೆರೆದಾಗಿದೆ
ಕಾಡೋ ಲೋಕ ದೂರ ಸರಿದಾಗಿದೆ, ಏಕೆ ಹೀಗೆ?

ಓ, ರವಿಯೇ ಇದು ಎಂಥ ಸ್ನೇಹ ಅರಿಯೇ
ಓ, ಭುವಿಯೇ ಇದು ಎಂಥ ಚೈತ್ರ ತಿಳಿಯೇ

ಅಲೆಯದ ಆಲದ ಇದೆ ಇದೆ
ಮರೆಯದ ಉನ್ಮಾದ ಕೇಳೋಕೆ ಆಗದೆ

ಸುಮ್ನೆ ಹಾಗೆ ನಾ ನೀನಿಲ್ಲದೆ
ಒಂಟಿಯು ನಾನಲ್ಲ ನೀನಿದ್ದರೆ
ಜೀವ ಮಿಂಚಿ ಮಿಂಚಿ ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ, ಏಕೆ ಹೀಗೆ?
ನೋಡೋ ಕಣ್ಣು ಕಾವ್ಯ ಬರೆದಾಗಿದೆ
ಹಾಡೋ heart-u ರೆಪ್ಪೆ ತೆರೆದಾಗಿದೆ
ಕಾಡೋ ಲೋಕ ದೂರ ಸರಿದಾಗಿದೆ, ಏಕೆ ಹೀಗೆ?

ಓ, ರವಿಯೇ ಇದು ಎಂಥ ಸ್ನೇಹ ಅರಿಯೇ
ಓ, ಭುವಿಯೇ ಇದು ಎಂಥ ಚೈತ್ರ ತಿಳಿಯೇ



Credits
Writer(s): Nagendra Prasad, Gurukiran
Lyrics powered by www.musixmatch.com

Link