Andhada Chendada

ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ
ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ
ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ

ಅಮ್ಮ ಈಗ ಗುಮ್ಮನಂತೆ ನೋಡು
ಅಮ್ಮ ನನ್ನ ಹೋಡಿತಾಳೆ ನೋಡು
ಹೋಗ್ಲೀಬಿಡು ಓ ಮಾಧವ
ಪ್ರೀತಿ ಮಾಡಲೂ ನಾನೀಲ್ವಾ

ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ
ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಮ್ಮಾ

ಕೃಷ್ಣನು ಕಾಣದೆಲೇ ನಿದಿರೇ ಇಲ್ಲಾದೇಯೇ

ತಾಯಿ ತಹ ತಹಿಸಿ ಕಳವಳಗೊಂಡಿರಲೂ

ಬೇಣ್ಣೆಯಾ ಕದಿಯಲೂ ಹೋದೆಯಾ ನೀನು
ಮಣ್ಣನು ತಿನ್ನುತಾ ಅಡಗಿದೆ ಏನು
ಅಮ್ಮಾ ಮಣ್ಣು ತಿಂದ ಮುಕುಂದ
ನೋಡಮ್ಮ ಬಾರಮ್ಮಾ
ಬಾಯಿ ತೆಗ್ಸಿ ನೋಡು
ಗೆಳೆಯ ಮಕರಂದ
ಗೆಳೆಯ ಮಕರಂದ ತಾಯಿನಾ ನಂಬಿಸಿದ
ಚಾಡೀಯಾ ಹೇಳಿದನು ತಾಯಿ ಕೈಲಿ ಹೋಡಿಸಿದನು
ಅಳು ಬರ್ತಿದೇ ನಂಗೆ ಅಳು ಬರ್ತಿದೇ
ಮನೆಬೀಟ್ಟು ಹೋದರೆ ಎಲ್ಲಿ ಹೋಗಿ ಮಲಗಲಿ
ತಾಯಿ ಬಿಟ್ಟುಹೋದರೆ ಹೇಗೆ ತಾನೆ ಬದುಕಲಿ
ಅಮ್ಮನ ಜೋತೆಯಿರುವೆ ಬೇರೆ ಎನು ಬೇಡ ಎನುವೇ
ಮುದ್ದಿಸೋ ದೈವವೇ ಹೋಡೆದರು ಸಹಿಸುವೇ
ಹೊಡ್ಯಮ್ಮಾ ಹೊಡಿ ಇನ್ನು ಹೊಡಿ
ಚನ್ನಾಗ್ ಹೊಡಿ ಹೊಡಿ

ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ
ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ

ಚಿಕ್ಕವನಾಗಿದ್ದರೆ ಕೈ ಎತ್ತಿ ಹೊಡಿಬಹುದು
ದೊಡ್ಡವನಾಗಿದ್ದರೆ ದಡ್ಡತನ ತಿದ್ದಬಹುದು
ಯಶೋದೆ ನಾನಲ್ಲವೋ ನಿನ್ನನು ದಂಡಿಸಲೂ
ದೇವಕಿ ನಾನಲ್ಲವೋ ನಿನ್ನನು ಖಂಡಿಸಲೂ
ನೀನು ಯಾರೆಂದು
ನೀನು ಯಾರೇಂದು ನನ್ನನು ಕೇಳದಿರು
ಬಂಧ ಇಲ್ಲವೆಂದು ಬಿಟ್ಟು ಹೋಗದಿರು
ನನ್ನ ಬಿಟ್ಟು ಹೋಗದಿರು

ಹೋಗೊದಿಲ್ಲಮ್ಮಾ

ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ
ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ
ಅಮ್ಮ ಈಗ ಗುಮ್ಮನಂತೆ ನೋಡು
ಅಮ್ಮ ನನ್ನ ಹೋಡಿತಾಳೆ ನೋಡು
ಹೋಗ್ಲೀಬಿಡು ಓ ಮಾಧವ
ಆ ಹೊಡಿತಾಳೆ
ಪ್ರೀತಿ ಮಾಡಲೂ ನಾನೀಲ್ವಾ
ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ
ಅಂದದ ಚಂದದ ಕೃಷ್ಣಯ್ಯಾ
ಗುಮ್ಮಾಯ್ಯಾ ಬರ್ತಾನಯ್ಯಾ



Credits
Writer(s): Nagendra Prasad, Rajesh Ramnathan
Lyrics powered by www.musixmatch.com

Link