Kanmaniye

ಕಣ್ಮಣಿಯೇ ಕಣ್ಮಣಿಯೇ ನನ್ನರಗಿಣಿ
ಮಲಗಮ್ಮ ಮಲಗು ನೀ ಮುದ್ದು ಮಣಿ
ನಾ ಹಾಡುವೆ ಈ ಜೋಗುಳ
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ

ಕಣ್ಮಣಿಯೇ ಕಣ್ಮಣಿಯೇ ನನ್ನರಗಿಣಿ
ಮಲಗಮ್ಮ ಮಲಗು ನೀ ಮುದ್ದು ಮಣಿ

ಮುದ್ದಾಗಿ ಮಲಗೆ ಕೆಂದಾವರೆ
ಬೆಚ್ಚನೆಯ ಈ ಮಡಿಲೇ ನಿನಗಾಸರೆ
ಆ ಬಾನ ತುಂಬೆಲ್ಲ ಇರುಳಿನ ಹೊದಿಕೆ
ಓ ಜಾಣೆ ನಿನಗಿಲ್ಲಿ ಈ ಕರುಳ ಹರಕೆ
ನೀ ನಕ್ಕರೆ
ಬೆಳದಿಂಗಳು
ಲಾಲಿ ಲಾಲಿ ಲಾಲಿ
ಲಾಲಿ ಲಾಲಿ ಲಾಲಿ
ಓ ಚೆಲುವೆ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹುದು ಎದೆಯಂಗಳ

ಬಳು ಬಳುಕೋ ನಡುವ ತುಂತಾಟಕೆ
ನಶೆ ಏರಿ ಸೋತೆ ಓ ಬಾಳಿಕೆ
ಈ ಘಳಿಗೆ ರಸ ಘಳಿಗೆ ಜೊತೆಗಿರಲು ಮೈತ್ರಿ
ಮತ್ತಿನಲ್ಲಿ ಮುತ್ತಿಟ್ಟು ಕಳೆಯೋಣ ರಾತ್ರಿ
ಇಡೀ ರಾತ್ರಿಯೇ
ಶಿವರಾತ್ರಿಯೇ
ಏಳು
ಏಳು
ಏಳು
ಏಳು

ಓ ಚೆಲುವೆ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹುದು ಎದೆಯಂಗಳ
ಮಧುಮಾಸದ
ಮಧು ನೀಡಲು
ಏಳು
ಏಳು
ಏಳು
ಏಳು

ಓ ಚೆಲುವೆ ನಿನಗಲ್ಲ ಆ ಜೋಗುಳ
ಮಲಗದಿರು ಕಾದಿಹುದು ಎದೆಯಂಗಳ



Credits
Writer(s): V. Manohar, Ramesh Rao
Lyrics powered by www.musixmatch.com

Link