Hey Hudugaru Yella

ಏ, ಹುಡುಗರು ಎಲ್ಲಾ ಒಳ್ಳೆವ್ರೆ, loveಅಲ್ ಬೀಳೋವರೆಗೆ
ಎಲ್ಲರಿಗೂ ಬುದ್ಧಿ ಹೇಳ್ತಾರೆ, ತಾವೇ ಹಾಳಾಗ್ತಾರೆ
ಬರುತ್ತೊಂದು ಜಿಂಕೆ ಮರಿ, ಎಲ್ಲವೂ हेरा फेरी
ಕಣ್ಣಿನ ಭಾಷೆಯಲ್ಲಿ ಮಾಡಿ ಬಿಟ್ಲು ತಯ್ಯಾರಿ
ಯಾರಿಗೂ ಹೇಳದೇನೇ loveಅಲ್ ಬಿದ್ದ ಮರಿ
ಅವಳು ಕೈ ಕೊಟ್ಟಾಗ ಊರಿಗೆಲ್ಲ ಹೇಳ್ತಾನ್ರಿ

(ಏ, ಬೇಡ, ಬೇಡ, ಸ್ವಾಮಿ, ಈ love poison-u
ನಮ್ life -u ಹಾಳು ಮಾಡೋ ಒಂದು ಕೆಟ್ಟ season-u
ಎಣ್ಣೆ ಹೊಡಿಯೋರ್ಗಂತು ಇದು ಒಳ್ಳೆ reason-u
Slow, slow poison-u)

ಏ, oh, my ನಾರಿ, ಭಾರಿ ಭಾರಿ ನಗ್ತಾ ಬರ್ತೀರಿ, ನಮ್ ಅಳ್ಸಿ ಹೋಗ್ತೀರಿ
Barಅಲ್ಲಿ ಕಣ್ಣೀರು ಹಾಕ್ತಾ ಇರ್ತೀವಿ, ನಿಮ್ ಬೈತಾ ಇರ್ತೀವಿ
ಎದೆಯಲಿ ಕಟ್ಕೊಂಡ ತಾಜ್ ಮಹಲನ್ನ ನಾವೇ ಕೆಡವೋಕೆ ಮನಸೇ ಒಪ್ತಿಲ್ಲ
Love-e ಇಲ್ಲದ ಬಾಳಿಗೆ, ಹೆಣ್ಣೇ ಇಲ್ಲದ ಊರಿಗೆ ದಾರಿ ಹೇಳಯ್ಯಾ
ಒಂಟಿಯಾಗಿರೋ ಗಂಡಿಗೆ, happy ಆಗಿರೋ life-ಗೆ ನಾರಿ ಬೇಡಯ್ಯಾ

(ಏ, ಬೇಡ, ಸ್ವಾಮಿ
ಏ, ಬೇಡ, ಸ್ವಾಮಿ
ಏ, ಬೇಡ, ಬೇಡ, ಸ್ವಾಮಿ, ಈ love poison-u
ನಮ್ life ಹಾಳು ಮಾಡೋ ಒಂದು ಕೆಟ್ಟ season-u
ಎಣ್ಣೆ ಹೊಡಿಯೋರ್ಗಂತು ಇದು ಒಳ್ಳೆ reason-u
Slow, slow poison-u)

ಏ, ಹುಡುಗರು ಎಲ್ಲ ಒಳ್ಳೆವ್ರೆ, loveಅಲ್ ಬೀಳೋವರೆಗೆ
ಎಲ್ಲರಿಗೂ ಬುದ್ಧಿ ಹೇಳ್ತಾರೆ, ತಾವೇ ಹಾಳಾಗ್ತಾರೆ
ಬರುತ್ತೊಂದು ಜಿಂಕೆ ಮರಿ, ಎಲ್ಲವೂ हेरा फेरी
ಕಣ್ಣಿನ ಭಾಷೆಯಲ್ಲಿ ಮಾಡಿ ಬಿಟ್ಲು ತಯ್ಯಾರಿ
ಯಾರಿಗೂ ಹೇಳದೇನೇ loveಅಲ್ ಬಿದ್ದ ಮರಿ
ಅವಳು ಕೈ ಕೊಟ್ಟಾಗ ಊರಿಗೆಲ್ಲ ಹೇಳ್ತಾನ್ರಿ

(ಏ, ಬೇಡ, ಬೇಡ, ಸ್ವಾಮಿ, ಈ love poison-u
ನಮ್ life ಹಾಳು ಮಾಡೋ ಒಂದು ಕೆಟ್ಟ season-u
ಎಣ್ಣೆ ಹೊಡಿಯೋರ್ಗಂತು ಇದು ಒಳ್ಳೆ reason-u
Slow, slow poison-u)



Credits
Writer(s): B. Ajaneesh Loknath, Santhu
Lyrics powered by www.musixmatch.com

Link