Godu Godu Bandhavne Nodu

God-u god-u ಬಂದವ್ನೆ ನೋಡು
ತುಂಬಾನೇ lucky ನಮ್ road-u
ಆಡು ಆಡು ಟಪಾಂಗುಚಿ ಆಡು
ತಮಟೆ ಹೊಡೆದು welcome-u ಮಾಡು

ಡಿಂಗರೆ ಡಿಂಗಾ ಡಿಂಗಾರೆ ಡಿಂಗಾ ಡಿಂಗಾರೆ ಡಿಂಗಾಲೇ
ಕ್ರಮಸಂಖ್ಯಾ ಮರೀಬೇಡ ಎಂಟು ಕಣಾಲೇ
ಗೊತ್ತು ತಾನೇ ನಮ್ಮ symbol gun-uಕಣಲೇ
Voteಆಕಣ voteಆಕಣ
ಬಾರಲೇ

God-u god-u ಬಂದವ್ನೆ ನೋಡು
ತುಂಬಾನೇ lucky ನಮ್ road-u
ಆಡು ಆಡು ಟಪಾಂಗುಚಿ ಆಡು
ತಮಟೆ ಹೊಡೆದು welcome-u ಮಾಡು

ನ್ಯಾಯ ಗೆಲ್ಸೋನು ಅನ್ಯಾಯ ಅಳಿಸೋನು ನಮ್ ಏರಿಯಾ ಶ್ರೀ ಕೃಷ್ಣ ನೋಡಿರೋ
ಸ್ನೇಹ ಪ್ರೀತೀಗೆ ಪ್ರಾಣಾನೆ ಕೊಡ್ತಾನೆ ಚಾಣುಕ್ಯ ಕಾಣೋ ಸಾಧಿಸೋ ಈ hero

ಎದುರು ಪಡೆ ಹೆದರುತಿದೆ
ಬೆದರಿ ಬೆಂಡು ಆಗುತಿದೆ
ಗೆದ್ದೇ ಗೆಲ್ಲೊ ಧೀರ ಬಂದಾ

ನೀರು ಬರಬೇಕು ಕಣ್ಣಿರು ಕಣ್ಣೀರು ಬರ್ಬಾರ್ದು
ಹಂಗಾಗ ಬೇಕಂದ್ರೆ vote-u ಕೊಡಿ
Ration ಸಿಗಬೇಕು ಹಸಿವೇ ಆಗಬಾರ್ದು
ಹಂಗಾಗ ಬೇಕಂದ್ರೆ vote-u ಕೊಡಿ
ಚಿಂತೆಗಳ ಮರೆತುಬಿಡಿ ನೆರಳು ಕೊಡೋ ದೊರೆ ಬಂದಾ ನಿಮ್ಮ ಮನೆ ಮಗಾ ಬಂದಾ
ಬಂದಾ
ಬಂದಾ
ಬಂದಾ, ಬಂದಾ, ಬಂದಾ
ಬಂದಾ

God-u god-u ಬಂದವ್ನೆ ನೋಡು
ತುಂಬಾನೇ lucky ನಮ್ road-u
ಆಡು ಆಡು ಟಪಾಂಗುಚಿ ಆಡು
ತಮಟೆ ಹೊಡೆದು welcome-u ಮಾಡು

ಡಿಂಗರೆ ಡಿಂಗಾ ಡಿಂಗಾರೆ ಡಿಂಗಾ ಡಿಂಗಾರೆ ಡಿಂಗಾಲೇ
ಕ್ರಮಸಂಖ್ಯಾ ಮರೀಬೇಡ ಎಂಟು ಕಣಾಲೇ
ಗೊತ್ತು ತಾನೇ ನಮ್ಮ symbol gun-uಕಣಲೇ
Voteಆಕಣ voteಆಕಣ
ಬಾರಲೇ

God-u god-u ಬಂದವ್ನೆ ನೋಡು
ತುಂಬಾನೇ lucky ನಮ್ road-u
ಆಡು ಆಡು ಟಪಾಂಗುಚಿ ಆಡು
ತಮಟೆ ಹೊಡೆದು welcome-u ಮಾಡು



Credits
Writer(s): V. Nagendra Prasad, B Ajaneesh Lokanath
Lyrics powered by www.musixmatch.com

Link