Thraas Aakkathi

ಯಾಕ್ಕ ಹುಡುಗ ಮಯ್ಯಾಗ ಹ್ಯಾಂಗೈತಿ
ನಾಕು ಜನುಮ ಧಿಮಾಕು ನಿಂಗೈತಿ
ನಂದು ಧಾರವಾಡ, ಹೆಚ್ಚಿಗಿ ಮಾತು ಬ್ಯಾಡ
ಮದಲ ತಲಿ ಕೆಟ್ಟೇತಿ ಹಂಗನ್ಬ್ಯಾಡ
ಇಟ್ಟಿಟ್ಟ ಹುಚ್ಚು ಹಿಡಿಸಿದೆ ಮಗನ
ಪೂರ್ತಿ ಹಿಡಿಸಾಕ ಆಗಲ್ಲೆನಲೇ ನಿನಗ
ಒಮ್ಮ್ಯರ ನಕ್ಕು ಬಿಡಪ್ಪ
ಕೆನ್ನಿಯ ಕಚ್ಚು ಬಿಡಪ್ಪ
ಇಲ್ಲ ತ್ರಾಸ್ ಆಕ್ಕತಿ ಜೀವಕ್ ತ್ರಾಸ್ ಆಕ್ಕತಿ
ಯಾಕ್ ಆಕ್ಕತಿ ತ್ರಾಸು ಯಾಕ್ ಆಕ್ಕತಿ

ಯಾಕ್ಕ ಹುಡುಗಿ ಮಯ್ಯಾಗ ಹ್ಯಾಂಗೈತಿ
ನಾಕು ಜನುಮ ಧಿಮಾಕು ನಿಂಗೈತಿ

ಇಳಿ ಸಂಜಿಗಿ ಗಂಡಸರೊಳ್ಳೆತನ ಹೆಚ್ಗಿ ಇರ್ಬಾಕು
ಕೆಟ್ಟರೂ ಕಡಿಮಿ ಕೆಡಬಾಕು
ನಮ್ಮ ನಾಚಿಕಿಗೆ ಎಲ್ರಪ್ಪ ಬೆಲಿ ಅಯ್ತಿ ಗಂಡಸಾರಗುಟ್ಟಿ
ಬಾಯಿ ಮುಚಿಕೇಂಡಿರಬೇಕು

ಹರೆ ಹದಗೆಟ್ರೂ ಸುಮಸುಮಕ ಬೇಜಾರ ಬೇಜಾರ
ಮರೆತು ಮೈಮುಟ್ಟು ಹೋಗ್ಲಿತಗ ಹೆಂಗಾರ ಹೆಂಗಾರ
ಒಂದರ ಹೆಜ್ಜೆ ಮುಂದಕಯಿಡು ನೀ ವಯಸು ಮೀರಿ ಬಿಳಿ ದಾಡಿ ಮೂಡದರೊಳಗ
ನಂಗರ ಮೈ ನಡುಕ
ಹೆಂಗಾರ ಕೈ ಹಿಡಕ
ಇಲ್ಲ ತ್ರಾಸ್ ಆಕ್ಕತಿ, ಜೀವಕ್ ತ್ರಾಸ್ ಆಕ್ಕತಿ
ಯಾಕ್ ಆಕ್ಕತಿ ತ್ರಾಸು ಯಾಕ್ ಆಕ್ಕತಿ

ಹದಿನೆಂಟರ quality ಕನಸೊಂದು ಹಿಡ್ಕಂಡಿನಿ ತಡದು
ಅಗದೀ ಹತರಾ ಬರಬ್ಯಾಡ
ನಿನ ಅಂದದ ಬೆಂಕಿಗೆ ಮೈಮನಸು ಸುಟ್ಟುಗೊಂಡವು ನಮದು
ಇನ್ನು ಹೆಚ್ಚಿಗಿ ಸುಡುಬ್ಯಾಡ

ಮಳೆ ಬಂದಾಗ ಬಿತ್ತುಬಾಕು ಇಲ್ಲಿ ಕೇಳ ಇಲ್ಲಿ ಕೇಳ
ತೆನೆ ಬಂದಾಗ ಕಟ್ಟುಬಾಕು ಇಲ್ಲಿ ಕೇಳ ಇಲ್ಲಿ ಕೇಳ
ಜೇನು ತುಟಿಯಾಗ ಅಯಿತಂತಾರ taste-u ನೋಡಾಕ ಹೇಳುಬೇಕನ ನಿನಗ
ನನ್ನಲ್ಲಿ ನಿನ ಕಳಕ, ನಿನ್ನನ ನಿನಪಡಕ
ಇಲ್ಲ ತ್ರಾಸ್ ಆಕತ್ತಿ, ನಿಮ್ಗು ತ್ರಾಸ್ ಆಕತ್ತಿ
ಹಾಳಾಗೈತಿ already ಹಾಳಾಗೈತಿ
ಯಾಕ್ಕ ಹುಡುಗ ಮಯ್ಯಾಗ ಹ್ಯಾಂಗೈತಿ



Credits
Writer(s): Harikrishna V, Bhatt R
Lyrics powered by www.musixmatch.com

Link