Naguva Nanjunda

(ಹರ ಹರ ಹರ ಹರ ಹರ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರ)

ನಿಂತೊನ್ನೆ ತೇರ ಏರಿ ನಗುವ ನಂಜುಂಡ (ಹರ ಹರ ಹರ ಹರ ಹರ)
(ಹರ ಹರ ಹರ ಹರ ಹರ)
ಕೈ ಮುಗಿದು ಬೇಡಿರೋ ಹೊರಡುವನು ನಂಜುಂಡ (ಹರ ಹರ ಹರ ಹರ ಹರ)

(ತಂದೆ ನೀನೆ ತಾಯಿ ನೀನೆ ಊರ ದೊರೆ ನೀನೆ) (ಹರ ಹರ ಹರ)
ಬಂಧು ನೀನೆ ಬಳಗ ನೀನೆ ನಮ್ಮ ಜೀವಾನೆ) (ಹರ ಹರ ಹರ)
(ಇವನು ಗಜದಗಜ ಗುಡುಗೋ
ಇವನು ಬರುವ ನೀ ಜರುಗೋ) (ಹರ ಹರ ಹರ)
(ಅಗ್ನಿ ಪುಂಜ ಕಣ್ಣೊಳಗೋ
ಕೋಟಿ ಸೊರ್ಯನ ಬೆಳಕೋ) (ಹರ ಹರ ಹರ)
(ನಮ್ಮ ಕಲಿಯುಗ ಕಾಯೋ ಢಮರುಗ
ಶಿವನೇ ಇವನೇ ಹರನೇ ನಂಜುಂಡ)

(ಹರ ಹರ ಹರ ಶಿವ
ಹರ ಹರ ಹರ ಶಿವ
ಹರ ಹರ ಹರ ಶಿವ, ಹರ ಶಿವ)

(ಹರ ಹರ ಹರ)

ಹೊಂಟೊವ್ನೆ ರಥ ಬೀದೀಲಿ ರಾಜ ನಂಜುಂಡ (ಹರ ಹರ ಹರ ಹರ ಹರ)
ಭಕ್ತರ ಕೋರಿಕೆ ನಡೆಸೋಕೆ ನಂಜುಂಡ

(ನಂಬಿ ಬಂದೆ ಇಂದು ನೀಡೋ ಶಂಭೋ ಶಿವ ಶಂಭೋ) (ಹರ ಹರ ಹರ)
(ಅವನ ಬಾಳೇ ತಂದೆ ನಾನು ಪಡೆಯೋ ಶಿವ ಶಂಭೋ) (ಹರ ಹರ ಹರ)
(ನಿಬಿಡ ಧಹನ ಶಿವ ಶರಣಂ
ಅತಳ ಸುತಳ ತವ ಚರಣಂ) (ಹರ ಹರ ಹರ)
(ಭಸ್ಮ ಭುಶ ಭವ ಹರಣಂ
ಢಮರು ಢಮರುನಾದ ಶಿವಂ) (ಹರ ಹರ ಹರ)
(ಶೂಲಂ ತಿರುಗಿಸೋ ಕಾಲಂ ಕದಲಿಸೋ
ಶಿವನೇ ಇವನೇ ಹರನೇ ನಂಜುಂಡ)



Credits
Writer(s): V. Nagendra Prasad, V Harikrishna
Lyrics powered by www.musixmatch.com

Link