Amma Nimma Manegalalli

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪುಸಿದ ಶ್ರೀಗಂಧ ಮೈಯೋಳಗಮ್ಮ
ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪುಸಿದ ಶ್ರೀಗಂಧ ಮೈಯೋಳಗಮ್ಮ
ಲೇಸಾಗಿ ತುಳಸಿಯ ಮಾಲೆಯ ಹಾಕಿದ
ಲೇಸಾಗಿ ತುಳಸಿಯ ಮಾಲೆಯ ಹಾಕಿದ
ವಾಸುದೇವನು ಬಂದ ಕoಡಿರೇನೆ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ

ತೆತ್ತೀಸ ಕೋಟಿ ದೇವರ್ಗಳ ಒಡಗೂಡಿ
ಹತ್ತವತರವನೆತ್ತಿತ್ತದವನೇ
ತೆತ್ತೀಸ ಕೋಟಿ ದೇವರ್ಗಳ ಒಡಗೂಡಿ
ಹತ್ತವತರವನೆತ್ತಿತ್ತದವನೇ
ಭಕ್ತ ವತ್ಸಲ ನಮ್ಮ ಪುರಂದರ ವಿಠ್ಠಲ
ಭಕ್ತ ವತ್ಸಲ ನಮ್ಮ ಪುರಂದರ ವಿಠ್ಠಲ
ನಿತ್ಯೋತ್ಸವ ಬಂದ ಕoಡಿರೇನೆ
ಭಕ್ತ ವತ್ಸಲ ನಮ್ಮ ಪುರಂದರ ವಿಠ್ಠಲ
ನಿತ್ಯೋತ್ಸವ ಬಂದ ಕoಡಿರೇನೆ

ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನೆ
ನಮ್ಮ ರಂಗನ ಕಂಡಿರೇನೆ
ನಮ್ಮ ರಂಗನ ಕಂಡಿರೇನೆ



Credits
Writer(s): L. Krishnan, Purandara Dasa
Lyrics powered by www.musixmatch.com

Link