Prema Kurudu

ಪದನಿಸಾ ಸಾಸಸಸ ಸಾಗರಿಮಾ ಗರಿಸನಿ
ದಾನಿದಾನಿಪ ದಾದಾನಿದ ಪದನಿಸರಿಗಾ
ಮಾಗಸನಿದನಿರಿ
ಓಂ ಪ್ರಾಚೀನಭೀತಿಃ
ಪ್ರಾಚೀನಭೀತಿಃ
ಪ್ರಾಚೀನಭೀತಿಃ

ಪ್ರೇಮ ಕುರುಡು
(ಪ್ರಾಚೀನಭೀತಿಃ)
ಪ್ರೇಮಿ ಕುರುಡು
(ಪ್ರಾಚೀನಭೀತಿಃ)
ಆಟವೇನೋ ಜೀವ ಎರಡು
ಎದೆಯ ತುಂಬಾ ಕಣ್ಣ ನೀರು
ಪ್ರೇಮದಾಟ ಎಳ್ಳು ನೀರು
ಕಾಟವೇನೋ ಬದುಕು ಬರಡು
ಪಾಠವೇನೋ ಪ್ರೇಮಾ ಕುರುಡು

ಪ್ರೇಮ ಕುರುಡು ಪ್ರೇಮಿ ಕುರುಡು
ಆಟವೇನೋ ಜೀವ ಎರಡು

ತಪ್ಪೆಲ್ಲಾ ಆಚರಣೆ ಆವತ್ತು
ತಪ್ಪಿಲ್ಲ ಜಾಗರಣೆ ಇವತ್ತು
ಸ್ಪರ್ಶ ಸುಖವಂತೆ ಆ ಹೊತ್ತು
ಚುಚ್ಚಿ ಕೊಲ್ತಿದೆ ಈ ಹೊತ್ತು
ಪ್ರೇಮ ಎದೆ ನೋವೇ ಯಾವತ್ತೂ

ಪ್ರೇಮ ಕುರುಡು ಪ್ರೇಮಿ ಕುರುಡು
ಆಟವೇನೋ ಜೀವ ಎರಡು

ನೀತಿ ನೀಯಮ ನಿಯತ್ತು
ಪ್ರೇಮಕ್ಕೆ ಉಂಟು ಕೆಡಿಸೋ ತಾಕತ್ತು
ಆಣೆ ಭಾಷೆ ಕೊಟ್ಟ ಮಾತು
ಗಾಳಿ ದಿಕ್ಕಲ್ಲಿ ಹಾರಿ ಹೋಯಿತು
ಪ್ರೇಮ ಕಣ್ಣೀರೇ ಯಾವತ್ತೂ

ಪ್ರೇಮ ಕುರುಡು ಪ್ರೇಮಿ ಕುರುಡು
ಆಟವೇನೋ ಜೀವ ಎರಡು
ಎದೆಯ ತುಂಬಾ ಕಣ್ಣ ನೀರು
ಪ್ರೇಮದಾಟ ಎಳ್ಳು ನೀರು
ಕಾಟವೇನೋ ಬದುಕು ಬರಡು
ಪಾಠವೇನೋ ಪ್ರೇಮಾ ಕುರುಡು

ಪ್ರೇಮ ಕುರುಡು ಪ್ರೇಮಿ ಕುರುಡು
ಆಟವೇನೋ ದೈವ ಕುರುಡು



Credits
Writer(s): Anoop S J
Lyrics powered by www.musixmatch.com

Link