Aabida Aabida

ಆಬೀದಾ ಆಬೀದಾ, ये मेरा नाम हे
ಆಸೇನಾ ಕೆಣಕೋದು, वो मेरा काम हे
ಉದೋಕೆ ಬಾ ತುಟಿಯಾ ಶಹನಾಯಿ
ದೂರಾಗಿಸು ಮನದ तन्हाई
आजारे, आजारे
ಮೈಯೆಲ್ಲಾ ಬಿಸಿಯಾಗಲಿ
ಬಾ ಇತ್ತ ಬಾ ಇತ್ತ
ನಾನಿತ್ತ ಮುತ್ತಿಂದ ಮತ್ತೇರಲಿ

ಆಬೀದಾ ಆಬೀದಾ, ये मेरा नाम हे
ಆಸೇನಾ ಕೆಣಕೋದು, वो मेरा काम हे

ಬೇಕಾ ನಿಂಗೆ ಚುಂಬನ ಜೇನಿನಾಟ
ಹೇಳಿ ಕೊಡುವೆ ಕಂಪನ ಪ್ರೇಮ ಪಾಠ
ಸರಸಾನ ಆಡೋ ಸಾಥಿ ಬೇಕೆ ನಾನ ನಾನೇ
ಅಧರಾನ ತೀಡೋ ಆಟ ಆಡೋ ನಾನೇ ವೀಣೆ
नाचोरे, नाचोरे
ವಯ್ಯಾರ ನಿ ನೋಡುತ
आओरे गाओरे
ಕೈಯ್ಯಾರ ಮೈಮಾಟ ಮುದ್ದಾಡುತ

ಆಬೀದಾ ಆಬೀದಾ, ये मेरा नाम हे
ಆಸೇನಾ ಕೆಣಕೋದು, वो मेरा काम हे

ಬೇಲಿ ಅಲ್ಲ ಬಳುಕುವ ಬಳ್ಳಿ ನೋಡು
Bellyಯಾ ಮೇಲೆ ಬಾಜಿಯಾ ಕಟ್ಟಿ ನೋಡು
ಇಳಿಜಾರು ಸೊಂಟ jolly-ಯಾಗಿ ಜಾರು ಬಾರೋ
ಹದಿನಾರು age-U ಪ್ರಾಯ ಪಾನ ಹೀರು ಬಾರೋ
ಈ ಕಣ್ಣ ಮಿಂಚಲ್ಲಿ ಈಜಾಡು ಹಾಯಾಗಿ ನೀ
ಈ ಹೆಣ್ಣ ಅರಬಿಯ ಕಡಲಲ್ಲಿ ಚೆಲ್ಲಾಡು ಸ್ವಾತಿ ಹನಿ

ಆಬೀದಾ ಆಬೀದಾ, ये मेरा नाम हे
ಆಸೇನಾ ಕೆಣಕೋದು, वो मेरा काम हे



Credits
Writer(s): V Nagendra Prasad, Veer Samarth
Lyrics powered by www.musixmatch.com

Link