Ee Paapi Janara Haalu

ಈ ಪಾಪಿ ಜನರ ಹಾಳು ದುನಿಯಾ
ಜೀವಂತ ಸುಡುಗಾಡು
ಎಲ್ಲಾರು ಬದುಕಿದ್ದೂ ಸತ್ತೋರು

ಭೂಮಿನೇ ಕಡಲು, ನಾನು ಹಡಗು
ಬಿರುಗಾಳಿ ಬಾಳೆಲ್ಲ
ನೀನಿಲ್ದೆ ಗೊತ್ತಿಲ್ಲ, ಗುರಿ ಇಲ್ಲ

ಬೀದೀಲಿ ಬಡವ ಸಾಯುವಾಗ
ಕೇಳೋಕೆ ಯಾರಿಲ್ಲ
ಓ ಅವ್ವ, ಕಣ್ಣೀರು ಒರೆಸೋಲ್ಲ

ಕಣ್ಣೀರ ಕೊಳ್ಳಲು ಯಾರು ಇಲ್ಲ
ಕಣ್ಣೀರ್ಗೆ ಬೆಲೆ ಇಲ್ಲ
ನನ್ ಅವ್ವ, ಈ ದುನಿಯಾ ನಮಗಲ್ಲ
ನನ್ ಅವ್ವ, ಈ ದುನಿಯಾ ನಮಗಲ್ಲ



Credits
Writer(s): V. Manohar, V. Nagendra Prasad
Lyrics powered by www.musixmatch.com

Link