Early Morning

Early morning ಯಾವ್ ಮಗಲಲ್ ಎದ್ದನೋ
Dash ಆಗಿ ಹೋಯಿತು ladies-u ಜಿಂಕೆಗೆ

ಏನಾಗದಿದ್ದರೂ ಏಟಾಗದಿದ್ದರೂ
Damage-u ಆಗಿದೆ ಬಡಪಾಯಿ heartಯಿಗೆ
ಆ color color ಕಣ್ಣುಗಳ ಮೋಡಿ
ಮಾಡ್ತು ಮನಸನ್ black and white ನೋಡಿ
Touch-u ಆಗಿ heat ಆಗ್ ಹೊಯ್ತು body
ನೋಡಿ ಮೋಡಿ ಹಾಡಿ love-u song

Early morning ಯಾವ್ ಮಗಲಲ್ ಎದ್ದನೋ
Dash ಆಗಿ ಹೋಯಿತು ladies-u ಜಿಂಕೆಗೆ

Heart-u beat-u ಜೋರಾಗಿದೆ
ಎದ್ದು ಬಿದ್ದು love ಆಗಿದೆ
ಆದ್ರೂ body heat ಆಗಿದೆ
No no no no tension

ಅವ್ಳ look-u super ಇದೆ
ಸೊಲ್ಪ smile-u ಬೇಕಾಗಿದೆ
She is an angel-a ಅದೇ ತಾನೇ confusion

Petrol rate-u ಎಷ್ಟಾದ್ರೂ ಇನ್ನು ಚಿಂತೆ ಇಲ್ಲ
ನಾನು ಹಿಂದೆ ಸುತ್ತೋದೆ
ಅವಳ ಮನೆಯ address-u ಸಿಕ್ಕೋವರ್ಗು ಇರ್ತಿನ್
ನೀರು ಗೀರು ತಿಂಡಿ ಪಂಡಿ ಏನು ಗೀನು ತಿನ್ನದೇನೆ

Early morning ಯಾವ್ ಮಗಲಲ್ ಎದ್ದನೋ
Dash ಆಗಿ ಹೋಯಿತು ladies-u ಜಿಂಕೆಗೆ
(ಇವ್ನಾ ಸಾಚಾನಾ)

ಬೊಂಬಾಟು ನಿನ್ನ ಈ style-u
ಏನ್ ಮಾಡ್ಲಿ ನೀನು ಸ್ವಲ್ಪ ಐಲು ಪೈಲು express rail-u
ಈ loveಅಲ್ ಬಿದ್ಮೇಲ್ ಐಲು ಪೈಲು common
ನಾನು ಶಾ ಜಹಾನು
ಆ ತಾಜ್ ಮಹಲು ಕಟ್ದೇಹೋದ್ರು ನಾನು
Thirty-forty siteಅಲ್ ಒಂದು ಮನೆ ಕಟ್ತಿನ್ ಬಿಡು ಚಿನ್ನಾ

Early morning ಯಾವ್ ಮಗಲಲ್ ಎದ್ದನೋ
Dash ಆಗಿ ಹೋಯಿತು ladies-u ಜಿಂಕೆಗೆ
ಆ color color ಕಣ್ಣುಗಳ ಮೋಡಿ
ಮಾಡ್ತು ಮನಸನ್ black and white ನೋಡಿ
Touch-u ಆಗಿ heat ಆಗ್ ಹೊಯ್ತು body
ನೋಡಿ ಮೋಡಿ ಹಾಡಿ love-u song

Early morning ಯಾವ್ ಮಗಲಲ್ ಎದ್ದನೋ
ಡಿಷುಮ್ ಆಯಿತು ladies-u ಜಿಂಕೆಗೆ



Credits
Writer(s): Charan Raj, Pawan Wadeyar
Lyrics powered by www.musixmatch.com

Link