Sanchari

ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ

ನಿನ್ನ ದಾರಿ ಎಲ್ಲಿಂದ ಶುರು
ನಿನ್ನ ದಾರಿ ಎಲ್ಲಿಂದ ಶುರು
ಎಲ್ಲಿ ಕೊನೆ ಸಂಚಾರಿ
ಅಲೆಮಾರಿ ಅಲೆಮಾರಿ
ಅಲೆಮಾರಿ ಅಲೆಮಾರಿ
ಆ ಕಾರಣವೂ ನಿನ್ನ ಒಳಗೆ ಶುರು
ಆ ಕಾರಣವೂ ನಿನ್ನ ಒಳಗೆ ಶುರು
ನಿನ್ನಲ್ಲೇ ಕೊನೆ ಅಲೆಮಾರಿ

ನಿನ್ನ ಬಳಿ ಬರಲು ಕಾದಿರುವೆ
ನಿನ್ನ ಬಳಿ ಬರಲು ನಾ ಕಾದಿರುವೆ
ಉತ್ತರ ಕೊಡು ನೀನು

ಕತ್ತಲಿಂದ ಬೆಳಕಿನೆಡೆಗೆ ನಿನ್ನ ದಾರಿ
ನುರಿತ ಜಗವ ಬೆರತಾ ಮನದ ಅಲೆಮಾರಿ
ನಿನ್ನ ಬಳಿ ಬರಲು ಹೊರಟಿರುವೆ
ನಿನ್ನ ಬಳಿ ಬರಲು ನಾ ಹೊರಟಿರುವೆ
ಉತ್ತರ ಕೊಡು ನೀನು

(ಸಂಚಾರಿ ಅಲೋಚನೆಯಾ ಸಂಚಾರಿ
ಸಂಚಾರಿ ಅಲೋಚನೆಯಾ ಸಂಚಾರಿ)
(ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ)
(ಸಂಚಾರಿ ಸಂಚಾರಿ
ಸಂಚಾರಿ ಸಂಚಾರಿ)



Credits
Writer(s): Anoop Seelin J, Rohit Padaki
Lyrics powered by www.musixmatch.com

Link