Jeeva Sakhi

ಜೀವ ಸಖಿ
ಜೀವ ಸಖಿ

ನೆರಳು ಬೆಳಕು ಬೆರತ
ಹರಿಣದಂಥ ಇರುಳೇ
ಬೆಳಕು ಹರಿವ ಮೊದಲೇ
ಹೃದಯ ಹರಿದು ಕೊಡಲೇ
ನೆರಳು ಬೆಳಕು ಬೆರೆತ
ಹರಿಣದಂಥ ಇರುಳೇ
ಬೆಳಕು ಹರಿವ ಮೊದಲೇ
ಹೃದಯ ಹರಿದು ಕೊಡಲೇ
ಜೀವ ಸಖಿ

ಹಾಯುವ ದೀಪಕು ಗಾಯವೇ
ಕಣ್ಣಲೇ ನಿಂತಿರೋ ಜೀವವೇ
ಬಾನಿನಲ್ಲಿ ಬೆಳ್ಳಿ ಚೂರಿ
ದಾರಿ ತುಂಬ ಕಾಮಗಾರಿ

ನೆರಳು ಬೆಳಕು ಬೆರತ
ಹರಿಣದಂಥ ಇರುಳೇ
ಬೆಳಕು ಹರಿವ ಮೊದಲೇ
ಹೃದಯ ಹರಿದು ಕೊಡಲೇ
ಹೃದಯ ಹರಿದು ಕೊಡಲೇ
ಜೀವ ಸಖಿ

ನೀ ಕಂಡಂತ ಕನಸು ಎದುರೇ ನಿಂತಿದೆ
ಬಂದಂತ ಕೆಲಸ ಮರೆತೇ ಹೋಗಿದೆ
ನಿಂತಂತ ಶಹರ ಹೆಸರು ಕೇಳುತಿದೆ
ನೀನಿದ್ದಲ್ಲೇ ಮಳೆಯು ಬರುವ ಹಾಗಿದೆ
ಹೋದಲ್ಲೇ ನೆನಪು ಬಿಡದೇ ಕಾಡಿದೆ
ನಿಂತಲ್ಲಿ ಸಮಯ ನಿಲದೇ ಓಡುತಿದೆ

ನೀ ಕಂಡಂತ ಕನಸು ಎದುರೇ ನಿಂತಿದೆ
ಬಂದಂತ ಕೆಲಸ ಮರೆತೇ ಹೋಗಿದೆ
ನಿಂತಂತ ಶಹರ ಹೆಸರು ಕೇಳುತಿದೆ
ನೀನಿದ್ದಲ್ಲೇ ಮಳೆಯು ಬರುವ ಹಾಗಿದೆ
ಹೋದಲ್ಲೆ ನೆನಪು ಬಿಡದೇ ಕಾಡಿದೆ
ನಿಂತಲ್ಲಿ ಸಮಯ ನಿಲದೇ ಓಡುತಿದೆ



Credits
Writer(s): Jayanth Kaikini, Charan Raj
Lyrics powered by www.musixmatch.com

Link