Tick Tick Tick

ನಾನ್ silent ಆಗಿದ್ರೆ ರಾಮ
Violent ಆದ್ನೋ

ರಾವಣಾ... ರಾವಣಾ

ಅಣ್ಣಾ ನನ್ನ ಊರು
ಅಣ್ಣಾ ನನ್ನ ಹೆಸರು
ಅಣ್ಣಾ ನಾನು ಕೆಂಚನಲ್ಲಿ ಕೆಂಚಾಕಣಣ್ಣೋ

If you come today
I am so happy
If you come tommorrow
I am too bad
You pick the time
Tick tick tick tick tick tick
Hey tick tick tick tick tick tick
Hey tick tick tick tick tick tick
Hey tick tick tick tick tick tick

ಧಗ ಧಗ ಧಗ ಧಗ ರಾಜರ ಹಿರಿಮಗ
ಬಿಟ್ಟ ನೋಡು ಮೂರ್ನೇ ಕಣ್ಣಾ ಶಂಕರ
(ಶಿವ ಶಂಕರ)

ತಗ ತಗ ತಗ ತಗ
ಮಚೇಟ್ಟು ಬೀಳುವಾಗ
ಕೈ ಕಾಲು lapse-u
ಶಿವ ಶಂಕರ
(ಅಯ್ಯೋ ಶಂಕರ)

ಮಚ್ಚು ಹಿಡಿದು ನಿಂತ್ರೆ ನೀನು
ಹೂಚೆದ್ದು ಕುಣಿತರೂ
ಹೇ ಮಚ್ಚು ಹಿಡಿದು ನಿಂತ್ರೆ ನೀನು
ಹೂಚೆದ್ದು ಕುಣಿತರೂ
ನಿನ್ನ ಮುಂದೆ ಎಲ್ಲ ಬಚ್ಚಾ ಕಣ್ಣಣ್ಣಾ

If you come today
I am so happy
If you come tommorrow
I am too bad
You pick the time
Tick tick tick tick tick tick
Hey tick tick tick tick tick tick
Hey tick tick tick tick tick tick
Hey tick tick tick tick tick tick

(ರಾಜರ ರಾಜನೇ ರಾಕ್ಷಸರ ರಾಜನೇ
ರಾಜಾಧಿ ರಾಜ ಬಾರೋ
ರಾಕ್ಷಸನೇ ರಾಜಾಧಿ ರಾಜ ಬಾರೋ)

ಹೇಳಿ ಹೇಳಿ ಹೇಳ್ರಪ್ಪ
ಎಲ್ರು ಒಟ್ಟಗೆ ಹೇಳ್ರಪ್ಪ

Tick tick tick tick tick tick
Hey tick tick tick tick tick tick
Hey tick tick tick tick tick tick
Hey tick tick tick tick tick tick

ಹೊ ಬಿಡು ಬಿಡು ಬಿಡು ಬಿಡು
ನಾನು ಅನ್ನೋದು ಮೊದಲು ಬಿಡು
ನಾವು ಅಂತ ಬಾಳೋದು ಕಲಿ ಶಂಕರ
(ಶಿವ ಶಂಕರ)

ಕೊಡು ಕೊಡು ಕೊಡು ಕೊಡು
ಕೈಲಾದಷ್ಟು ದಾನ ಕೊಡು
ಸ್ವರ್ಗ ನರಕ ಎಲ್ಲ ಇಲ್ಲೇ ಶಂಕರ
(ಅಯ್ಯೋ ಶಂಕರ)

ನೆನ್ಮೊನ್ನೆ ಬಂದೋರೆಲ್ಲ number one ಅಂತಾರೋ
ಅವರವರೇ ಸಂಘ ಕಟ್ಟ್ಕೊಂಡ್
ಬಿರಿದು ಇಟ್ಕೊಂಡ್ ನಿಂತವರೋ
ನಿನಗೆ numberಗಳ ಲೆಕ್ಕ ಇಲ್ಲಣ್ಣ

If you come today
Ha ha ha I am so happy
If you come tommorrow
No no no I am too bad
You pick the time
Tick tick tick tick tick tick
Hey tick tick tick tick tick tick
Hey tick tick tick tick tick tick
Hey tick tick tick tick tick tick



Credits
Writer(s): S A Lokesh Kumar, Prem Jogi
Lyrics powered by www.musixmatch.com

Link