Nodivalandava

(ಹಿಂದಿ इश्क़ हे
ತಮಿಳ காதலே
ತೆಲುಗು ప్రేమమా
English love you ನಾ)

ನೋಡಿವಳಂದಾವ
ಮುತ್ತಿನ ಮಾಲೆ ಚಂದಾವ

ನೋಡಿವಳಂದಾವ
ಮುತ್ತಿನ ಮಾಲೆ ಚಂದಾವ
ಇವಳು ಯಾವೂರ
ಚೆಲುವೆ ಶಿವಾ

ಹೇಳಲ್ಲಾ... ಹೇಳಲ್ಲ
ನಿಂಗಂತೂ ಹೇಳಲ್ಲ

(ಹಿಂದಿ इश्क़ हे
ತಮಿಳು காதலே
తెలుగు ప్రేమమా
ಹೇಳೂ

English love you ನಾ
ಕೇರಳ പ്രേമമാ
ಕನ್ನಡ ಪ್ರೀತಿಯ
ಹೇಳೂ)

ನನಗೆ ನೀನು ಯಾರು
ಗೊತ್ತಿಲ್ಲ
ಕನಸಲು ನೀನು ಎಂದು
ಬಂದಿಲ್ಲ
ನಿನ್ನ ಊರು ಕೇಳಲ್ಲ
ನಂಗೆ background ಬೇಕಿಲ್ಲ
ನಿನ್ನ ಬಂಧು ಬಳಗನೂ
ನಂಗೆ ಯಾರು ಗೊತ್ತಿಲ್ಲ
ಇವಳು ಯಾವೂರ
ಚೆಲುವೆ ಶಿವಾ

ಹೇಳಲ್ಲಾ... ಹೇಳಲ್ಲ
ನಿಂಗಂತೂ ಹೇಳಲ್ಲ

ದೇವರು ಪ್ರೀತಿಯ ಒಳಗೆ
ಇರುತಾನೆ
ಹೋ ಎಲ್ಲರ ಹೃದಯದ ಬಳಿಗೆ
ಬರುತ್ತಾನೆ
ಅವನು time-u ನೋಡಲ್ಲ
ಎಂದು ಜಾತಿ ಕೇಳೋಲ್ಲ
ಕಳ್ಳ ಕೇಡಿ ಅಂತಾನೂ
ಬೇಧ ಭಾವ ಮಾಡಲ್ಲ
ಇವನು ಯಾವೂರ ಚೆಲುವ ಶಿವಾ

ಹೇಳಲ್ಲಾ... ಹೇಳಲ್ಲ
ನಿಂಗಂತೂ ನಾ ಹೇಳಲ್ಲ

ನೋಡಿವನ್ ಅಂದಾವ
ಅವನ ನೋಟ ಚಂದಾವ
ನೋಡಿವನ್ ಅಂದಾವ
ಅವನ ನೋಟ ಚಂದಾವ



Credits
Writer(s): S A Lokesh Kumar, Prem Jogi
Lyrics powered by www.musixmatch.com

Link