Thumba Nodbedi (From "Annabond")

ತುಂಬಾ ನೋಡ್ಬೇಡಿ love-u ಆಯ್ತದೆ
Love-u ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ಟಡಾಂಟಂಟಡಾನ್

Gift-u ಕೊಡ್ಬೇಡಿ ಖರ್ಚು ಆಯ್ತದೆ
Lift-u ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ಟಡಾಂಟಂಟಡಾನ್

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
Centralಅಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ
ಎತ್ತಲೇ ಎತ್ತಲೇ

ತುಂಬಾ ನೋಡ್ಬೇಡಿ love-u ಆಯ್ತದೆ
Love-u ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ಟಡಾಂಟಂಟಡಾನ್

ಕನ್ನಡಿಗೆ ನಾ ಕಣ್ಣು ಹೊಡಿತಿನಿ
Light-u ಕಂಬಕೆ ಡಿಚ್ಚಿ ಹೊಡಿತಿನಿ
ಗಂಟೆಗೆ ಒಂದ್ಸಲ ತಲೆ ಬಾಚ್ತೀನಿ
ಟಡಾಂಟಂಟಡಾನ್

ಅವಳು ಕಂಡರೆ bright ಆಯ್ತಿನಿ
ಕಾಣದಿದ್ದರೆ ಡಲ್ ಹೊಡಿತಿನಿ
ಕಾಲಿ ರೋಡಿಗೆ ಕಲ್ಲು ಹೊಡಿತೀನಿ
ಟಡಾಂಟಂಟಡಾನ್
ಪ್ರಿಯಾಮಣಿ ಯಾಮಾರಿ ಒಮ್ಮೆ ತಿರುಗಿ ನೋಡಿದರೆ ಹೊಟ್ಟೆಯೊಳಗೆ ಚಿಟ್ಟೆನಾ ಬಿಟ್ಟಂಗ್ ಆಯ್ತದೆ
ಇವಳೊಮ್ಮೆ ನಕ್ಕರೇ
Free site-u ಸಿಕ್ಕರೇ
Centralಅಲ್ಲಿ ನಾನು ತಾಜು ಮಹಲು ಕಟ್ಟಲೇ ಕಟ್ಟಲೇ
ಎತ್ತಲೇ ಎತ್ತಲೇ

ತುಂಬಾ ನೋಡ್ಬೇಡಿ love-u ಆಯ್ತದೆ
Love-u ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ಟಡಾಂಟಂಟಡಾನ್

ಕೆಲ್ಸಕ್ ಹೋದರೆ ಸಂಬ್ಳ ಕೊಡ್ತರೆ
Bankಯಿಗ್ ಹೋದರೆ ಸಾಲ ಕೊಡ್ತರೆ
ಪ್ರೀತಿಯೋಳಗಡೆ ಏನು ಸಿಗ್ತದೆ
ಟಡಾಂಟಂಟಡಾನ್
ನಗು ಬರ್ತದೇ ಅಳು ಬರ್ತದೇ
ಎಚ್ರಾ ಇದ್ದರೂ ಕನಸು ಬೀಳ್ತದೆ
ಕುಣಿಯದಿದ್ದರು ಕಾಲು ನೋಯ್ತದೆ
ಟಡಾಂಟಂಟಡಾನ್
Love-u confirm-u ಆಗ್ದೇನೆ friends-u ಹತ್ರ ಮಾತಾಡಿ phoneನಲ್ಲಿ currency ಖಾಲಿ ಆಯ್ತದೆ
ಹೇಳ್ತಾನೆ ಹೋದರೆ
ಮುಗಿಯಲ್ಲ ಮಾನ್ಯರೇ
Centralಅಲ್ಲಿ ನನ್ನ ಹುಡ್ಗಿ ನಂಗೆ ಬೈತಳೆ ಬೈತಳೆ
ಎತ್ತಲೇ ಎತ್ತೋಲೆ

ತುಂಬಾ ನೋಡ್ಬೇಡಿ love-u ಆಯ್ತದೆ
Love-u ಮಾಡ್ಬೇಡಿ ನೋವು ಆಯ್ತದೆ
ಹುವ್ವಾ ಕೊಡ್ಬೇಡಿ ಮದುವೆ ಆಯ್ತದೆ
ಟಡಾಂಟಂಟಡಾನ್

Gift-u ಕೊಡ್ಬೇಡಿ ಖರ್ಚು ಆಯ್ತದೆ
Lift-u ಕೊಡ್ಬೇಡಿ ಕಷ್ಟ ಆಯ್ತದೆ
ಜಾಸ್ತಿ ನಗ್ಬೇಡಿ ತುಟಿ ನೋಯ್ತದೆ
ಟಡಾಂಟಂಟಡಾನ್

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
Centralಅಲ್ಲಿ ಹೆಣ್ಣು ಹೊನ್ನು ಮಣ್ಣು
ಯಾಕಲೇ ಯಾಕಲೇ
ಎತ್ತಲೇ ಎತ್ತಲೇ



Credits
Writer(s): Yogaraj R Bhatt, Harikrishna V
Lyrics powered by www.musixmatch.com

Link