Tamate Tamate (From "Jwalantham")

ಮನೆಗಂತೂ ಮಗ ಅಲ್ಲ
ಊರಿಗೊಬ್ಬ ಮಗ ಕಣ್ಲ
ಕಾಲಿಟ್ರೆ ಕಯ್ಯಲ್ಲಿ quarter
ಅಕ್ಕ ಪಕ್ಕ ಇಲ್ಲ meter
ಕುಡಿದಾಗ ಕುಣಿಬೇಕಂತೈತೆ
ಬಾರ್ಲ ದೋಸ್ತಿ
ಬಾರ್ಲ ದೋಸ್ತಿ

ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-ಉ
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-u
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-ಉ
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-u

ಕುಡಿದಾಗ ಕುಣಿಬೇಕಂತೈತೆ
ಬಾರ್ಲ ದೋಸ್ತಿ
ಬಾರ್ಲ ದೋಸ್ತಿ
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-ಉ
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-u
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-ಉ
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು ಟಕ್ಕರು ಟಕ್ಕರು

Love ಅಲ್ಲಿ ಬಿದ್ದೋನು, life ಅಲ್ಲಿ ಸೋತೋನು
Tenth ಅಲ್ಲಿ fail ಆಗಿ, PU ಅಲ್ಲಿ ಹಾಳಾಗಿ
Love ಅಲ್ಲಿ ಬಿದ್ದೋನು, life ಅಲ್ಲಿ ಸೋತೋನು
Tenth ಅಲ್ಲಿ fail ಆಗಿ, PU ಅಲ್ಲಿ ಹಾಳಾಗಿ
Degreeನಾ
Degreeನಾ ಬುಗ್ರಿ ಹಂಗೆ ಮುಗ್ಸಿರೋ ಅಣ್ಣ ತಮ್ಮ
Feelingsನಾ quarter ಜೊತೆ mix ಮಾಡ್ಕೊಂಡ್ ಕುಡಿಯೋ ತಮ್ಮ
ಕುಡಿದಾಗ ಕುಣಿಬೇಕಂತೈತೆ
ಬಾರ್ಲ ದೋಸ್ತಿ
ಬಾರ್ಲ ದೋಸ್ತಿ, ತಮ್ಟೆ

ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-ಉ
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-u
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-ಉ
ತಮಟೆ ತಮಟೆ
ತಮಟೆ ಏಟು
ತಮಟೆ ತಮಟೆ
ಟಕ್ಕರು ಟಕ್ಕರು beat-u



Credits
Lyrics powered by www.musixmatch.com

Link