Nannavalu Nannavalu (From "Siri Chandana")
ನನ್ನವಳು ನನ್ನವಳು ನನ್ನೊಳಗೆ ಕುಂತವಳು
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ಹೇಗೆ ಅಂತ ಹೇಳಲಿ ನನ್ನ ನಿನ್ನ ಬಂಧನ
ನನ್ನ ಬಾಳ ದಾರಿಗೆ ನೀನೆ ನಗುವ ನಂದನ
ಸಿರಿ ಚಂದನ ಸಿರಿ ಚಂದನ ನಿನದೇನೆ ನನ್ನ ಪ್ರಾಣ
ನನ್ನವಳು ನನ್ನವಳು ನನ್ನೊಳಗೆ ಕುಂತವಳು
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ನಗುವೇ ಮುಂಜಾನೆಯಂತೆ
ಲಜ್ಜೆ ಮುಸ್ಸಂಜೆಯಂತೆ
ನಡಿಗೆ ಮುಂಗಾರಿನಂತೆ
ಮುನಿಸು ಹಿಂಗಾರಿನಂತೆ
ಮುಂಗುರುಳೆ ಮೋಡಗಳು
ಮಿಸುಕಾಟವೇ ಮಿಂಚುಗಳು
ಬಿಂಕಾಬಿನ್ನಾಣ ಆರತಿ ನಡುವಿಗೆ ವಡ್ಯಾಣ
ನೋಟ ಕುಡಿನೋಟ ಈ ನಡುವಿರುಳಲಿ ಮಧ್ಯಾಹ್ನ
ಒಂದೊಂದು ಘಳಿಗೆಗೂ ಗುಂಡಿಗೆಯಲಿ ಅವಳದೇನೆ ಧ್ಯಾನ
ನನ್ನವಳು ನನ್ನವಳು ನನ್ನೊಳಗೆ ಕುಂತವಳು
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ಕೊರಳು ಕೋಗಿಲೆಯಂತೆ
ನೆರಳು ಮಾಮರಗಳಂತೆ
ಸನಿಹ ತಂಗಾಳಿಯಂತೆ
ಸ್ಪರ್ಶ ಪನ್ನೀರಿನಂತೆ
ವಯ್ಯಾರಕೆ ಮಿತಿಯಿಲ್ಲ
ಸಿಂಗರಕೆ ಸಮವಿಲ್ಲ
ಮನವೇ ಯವ್ವನವೇ ಅವಳುಸಿರಿನ ಕಾದಂಬರಿಯೇ
ಬರೆಯೋ ಪ್ರತಿ ಪದವು ಗರಿಗೆದರಿದೆ ನವಿಲಿನ ಗರಿಯೆ
ಅವಳಿಟ್ಟ ಹೆಜ್ಜೆಯ ಗೆಜ್ಜೆ ನಾದಕೆ ಧರೆಯ ಧನ್ಯ ಅಂತು
ನನ್ನವಳು ನನ್ನವಳು ನನ್ನೊಳಗೆ ಕುಂತವಳು
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ಹೇಗೆ ಅಂತ ಹೇಳಲಿ ನನ್ನ ನಿನ್ನ ಬಂಧನ
ನನ್ನ ಬಾಳ ದಾರಿಗೆ ನೀನೆ ನಗುವ ನಂದನ
ಸಿರಿ ಚಂದನ ಸಿರಿ ಚಂದನ ನಿನದೇನೆ ನನ್ನ ಪ್ರಾಣ
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ಹೇಗೆ ಅಂತ ಹೇಳಲಿ ನನ್ನ ನಿನ್ನ ಬಂಧನ
ನನ್ನ ಬಾಳ ದಾರಿಗೆ ನೀನೆ ನಗುವ ನಂದನ
ಸಿರಿ ಚಂದನ ಸಿರಿ ಚಂದನ ನಿನದೇನೆ ನನ್ನ ಪ್ರಾಣ
ನನ್ನವಳು ನನ್ನವಳು ನನ್ನೊಳಗೆ ಕುಂತವಳು
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ನಗುವೇ ಮುಂಜಾನೆಯಂತೆ
ಲಜ್ಜೆ ಮುಸ್ಸಂಜೆಯಂತೆ
ನಡಿಗೆ ಮುಂಗಾರಿನಂತೆ
ಮುನಿಸು ಹಿಂಗಾರಿನಂತೆ
ಮುಂಗುರುಳೆ ಮೋಡಗಳು
ಮಿಸುಕಾಟವೇ ಮಿಂಚುಗಳು
ಬಿಂಕಾಬಿನ್ನಾಣ ಆರತಿ ನಡುವಿಗೆ ವಡ್ಯಾಣ
ನೋಟ ಕುಡಿನೋಟ ಈ ನಡುವಿರುಳಲಿ ಮಧ್ಯಾಹ್ನ
ಒಂದೊಂದು ಘಳಿಗೆಗೂ ಗುಂಡಿಗೆಯಲಿ ಅವಳದೇನೆ ಧ್ಯಾನ
ನನ್ನವಳು ನನ್ನವಳು ನನ್ನೊಳಗೆ ಕುಂತವಳು
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ಕೊರಳು ಕೋಗಿಲೆಯಂತೆ
ನೆರಳು ಮಾಮರಗಳಂತೆ
ಸನಿಹ ತಂಗಾಳಿಯಂತೆ
ಸ್ಪರ್ಶ ಪನ್ನೀರಿನಂತೆ
ವಯ್ಯಾರಕೆ ಮಿತಿಯಿಲ್ಲ
ಸಿಂಗರಕೆ ಸಮವಿಲ್ಲ
ಮನವೇ ಯವ್ವನವೇ ಅವಳುಸಿರಿನ ಕಾದಂಬರಿಯೇ
ಬರೆಯೋ ಪ್ರತಿ ಪದವು ಗರಿಗೆದರಿದೆ ನವಿಲಿನ ಗರಿಯೆ
ಅವಳಿಟ್ಟ ಹೆಜ್ಜೆಯ ಗೆಜ್ಜೆ ನಾದಕೆ ಧರೆಯ ಧನ್ಯ ಅಂತು
ನನ್ನವಳು ನನ್ನವಳು ನನ್ನೊಳಗೆ ಕುಂತವಳು
ನನಗಾಗಿ ಭೂಮಿಲಿ ಹೆಣ್ಣಾಗಿ ನಿಂತವಳು
ಹೇಗೆ ಅಂತ ಹೇಳಲಿ ನನ್ನ ನಿನ್ನ ಬಂಧನ
ನನ್ನ ಬಾಳ ದಾರಿಗೆ ನೀನೆ ನಗುವ ನಂದನ
ಸಿರಿ ಚಂದನ ಸಿರಿ ಚಂದನ ನಿನದೇನೆ ನನ್ನ ಪ್ರಾಣ
Credits
Writer(s): S. A. Rajkumar, K. Kalyan
Lyrics powered by www.musixmatch.com
Link
Other Album Tracks
- Neeli Neeli (From "Bangara So Bangaradha Manushya")
- Beladingala Raatri (From "Tiger")
- Thusu Preethiya (From "Simpallag Innondh Love Story")
- Ninna Nenape (From "Siddhartha")
- O Manase (From "Naani")
- Nannavalu Nannavalu (From "Siri Chandana")
- Ee Thuditha (From "Neenyaare")
All Album Tracks: Sonu Nigam Birthday Special Kannada Hits 2019 >
© 2024 All rights reserved. Rockol.com S.r.l. Website image policy
Rockol
- Rockol only uses images and photos made available for promotional purposes (“for press use”) by record companies, artist managements and p.r. agencies.
- Said images are used to exert a right to report and a finality of the criticism, in a degraded mode compliant to copyright laws, and exclusively inclosed in our own informative content.
- Only non-exclusive images addressed to newspaper use and, in general, copyright-free are accepted.
- Live photos are published when licensed by photographers whose copyright is quoted.
- Rockol is available to pay the right holder a fair fee should a published image’s author be unknown at the time of publishing.
Feedback
Please immediately report the presence of images possibly not compliant with the above cases so as to quickly verify an improper use: where confirmed, we would immediately proceed to their removal.