Belakendare

ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ
ದೊರೆತಂತೆ ಭಾಸವು ಮೆಲ್ಲಗೆ
ಹೊಸಜನ್ಮವು ಹೊಸಲೋಕವು
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ

ಗುಂಪೇನು ಗಲಭೆಯೇನು ಕಳಿಯೋದಿಲ್ಲ ಈ ಏಕಾಂತ
ಹಿತ ಸಂಗಾತ ಸಿಹಿ ಸಂಗೀತಾ ಸತತ
ಕೈ ಸೋಕಿದ ಖುಷಿ ಹೇಳಲು ಪದ ಸಾಲದು ಪಾಪಾ ಈ ಜೀವಾಕೆ
ಹೂ ಬಿಟ್ಟ ಗಿಡದಂತೆ ಬೆಳೆಬಂದ ಹೋಲದಂತೆ ಈ ಪ್ರೀತಿಯ ಸಂಭ್ರಮ

ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ

ಜೊತೆ ಸಾಗೋ ಹಾದೀನೆ ಉದ್ಯಾನವು
ನೀ ಭೇಟಿಯಾದಲ್ಲಿ ಮುಂಜಾವೂ
ನೀ ನೋಡೋ ಹೂವೇನೆ ಬಂಗಾರವೂ
ಆ ಸ್ವರ್ಗನೇ ಕಟ್ಟೋಣ ಬಾ ನಾವೂ
ಬಾ ಇಂದು ಗರಿಬಿಚ್ಚಿ ಬಾನಲ್ಲಿ ಹಾರೋಣ ದಿನ ದಿನ ಹೊಸ ಕಂಪಿನ
ಹೂವಾಗಿ ಅರಳೋಣ ಹಾಡೋಣ ತೇಲೋಣ

ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
ಬೆಳಕೆಂದರೇನದು
ಅರಿವಾಗುತಾ ಇದೆ
ಅರಿವೆಂದರೇನದು
ಅರಿವಾಗುತಾ ಇದೆ



Credits
Writer(s): Kaviraj Kaviraj, Arjun Janya
Lyrics powered by www.musixmatch.com

Link