Yaare Nee

ಯಾರೇ ನೀ

ಯಾರೇ ನೀ

ಪ್ರಾಣವಾಯುವೇ
ಯಾಕೆ ನೀ
ಯಾಕೆ ನೀ
ಮೌನಿಯಾಗುವೇ

ಯಾರೇ ನೀ
ಯಾರೇ ನೀ ಪ್ರಾಣವಾಯುವೇ
ಯಾಕೇ ನೀ
ಯಾಕೇ ನೀ
ಮೌನಿಯಾಗುವೇ
ಯಾರೇ ನೀ
ನೋಡಲೇ ಬಾರದ ನೋಡಲೇ ಆಗದ
ನೋವನು ತುಂಬಿದೆ

ಯಾರೇ ನೀ
ಯಾರೇ ನೀ ಪ್ರಾಣವಾಯುವೇ
ಪ್ರಾಣವಾಯುವೇ

ಕದ್ದು ನೋಡು ಈ ಕಣ್ಣು ನಿನ್ನದು ನಾ ನೋಡೋ ನೋಟ ನಿನ್ನದು
ನೀನೇ ಹೇಳು ಜಾರಿ ಬೀಳುವ ಕಣ್ಣೀರಧಾರೆ ಯಾರದು
ಅತ್ತರೂ ಸನಿಹವೇ ಸತ್ತರೂ ವಿರಹವೇ
ನೋವಿಗೇಕೆ ಬಣ್ಣವಿಲ್ಲಾ ಯಾರಾ ಕೇಳಲೇ
ಮೇಘವೇ ಕಳಚಿದೆ
ಸುಮ್ಮನೇ ಮಲಗಿದೆ
ಏದ್ದು ಬಾ ಮೇಘವೇ

ತುಂಬಾ ಹಿಂಸೆ ಮೌನ ಎಂಬುದು ತಾಳೋಲ್ಲ ಈಗ ನನ್ನೆದೆ
ಸುಳ್ಳು ನಟನೆ ನಿನ್ನ ನಿದಿರೆಯೂ ಎಂದೊಮ್ಮೆ ಹೇಳಬಾರದೇ
ರೆಪ್ಪೆಯೇ ಇಲ್ಲದ ಕಂಗಳೂ ಏತಕೇ
ರೆಪ್ಪೆ ನೀನು ಒಂದು ಬಾರಿ ಮಿಸುಕು ಓಮ್ಮೇಲೆ
ಸಾವನು ನೋಡುವ
ಸಂಕಟ ಸಾಹಸ
ಸಾವಿಗೂ ದೊಡ್ಡದು

ಯಾರೇ ನೀ
ಯಾರೇ ನೀ
ಪ್ರಾಣವಾಯುವೇ
ಯಾಕೇ ನೀ
ಯಾಕೇ ನೀ
ಮೌನಿಯಾಗುವೇ
ಯಾರೇ ನೀ



Credits
Writer(s): Arjun Janya, V Nagendra Prasad
Lyrics powered by www.musixmatch.com

Link