Nodamma Hudugi (From "Premaloka")

ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ
ನೀನಿಲ್ಲಿ ಸೇರೋದು ಓದುವ ಸಲುವಾಗಿ
ಹುಡುಗ್ರಿರೋ college-u ನೀನಿನ್ನೂ teenage-u
ಹುಷಾರಾಗಿರಬೇಕು ಚೆನ್ನಾಗಿ ಓದ್ಬೇಕು
ನಾನ್ತುಂಬಾ ಕಟ್ನಿಟ್ಟು ತಲೆ ಕೆಟ್ರೆ kick out-u

ನೆಲ ನೋಡ್ಕೊತ ಬರ್ಬೇಕು
ನೆಲ ನೋಡ್ಕೊತ ಹೋಗ್ಬೇಕು
ಆ understand
Yes, sir

Hello my lovely lady, who are you, who are you?
Hello my lovely lady, who are you, who are you?

ಕನ್ನಡ ಬರೊದಿಲ್ವ ಕಣ್ಣೆರಡು ಕಾಣೋಲ್ವ
ಕನ್ನಡ್ಕದೊಳಗಿಂದ ಕಾಣ್ತಿದೆ ಈ ಅಂದ
ಹೌದೇನೋ ಮನ್ಮಥ
ಬಾಯ್ ಮುಚ್ಕೊಂಡ್ ಹೋಗತ್ತ
ಹೊಸ ಹುಡ್ಗಿ ಅಂತ ಬಿಡ್ತೀನಿ
ನಾಳೆಯಿಂದ ನೋಡ್ಕೋತೀನಿ
Understand?
Yes, boss

ಸುಂದರ ಯುವಕ, ದುಷ್ಯಂತ ರಾಜ
ಬೇಟೆಯನಾಡಲು ಬಂದ
(ಎಲ್ಲಿಗೆ sir?)
ಕಾಡ್ಗೆ sir
ಬೇಟೆಯ ಮರೆತು ಕಾಡಿನ ಸೊಗಸು
ನೋಡುತ ಸವಿಯುತ ನಿಂತ
(ಯಾಕೆ sir?)
ಏಯೇ, ಸುಮ್ನೆ sir

ಕಾಡಿನ ನಡುವೆ ಹುಣ್ಣಿಮೆಯಂಥ ಸುಂದರ ಹುಡುಗಿಯ ಕಂಡ
(ಹೌದಾ sir?)
ಹೌದು sir
ಚೆಲುವೆಯ ನೋಡಿ ಹತ್ತಿರ ಓಡಿ
ಹುಡುಗಿಯ ಕೈ ಹಿಡ್ಕೊಂಡ
(ಆಮೇಲ್ sir
ಹೇಳಿ sir)

ಹತ್ತಿರ ಕರೆಯುತ್ತಾ ತೋಳಿಂದ ಬಳಸುತ್ತಾ
ಕಣ್ಣಲ್ಲೇ ನೊಡುತ್ತ ಪ್ರೀತಿಯ ಮಾಡುತ್ತಾ
ಯಾರೇ ನೀನು ಚೆಲುವೆ ಅಂದ
ನಿನ್ನ ಅಂದ ಚಂದ ಅಂದ
ಹಣೆಯಲ್ಲಿ ಬೆವರುತ್ತ ತನುವೆಲ್ಲ ನಡುಗುತ್ತಾ
ನೆಲವನ್ನೇ ನೊಡುತ್ತ ನುಡಿದಳು ನಾಚುತ್ತಾ
ನಾನು ಇನ್ನೂ ನಿನಗೆ ಸ್ವಂತ
ಹೆಸರು ಶಕುಂತಲಾ ಅಂತ

(ಬಂದ್ರು sir
ಬಂದ್ರು sir
ಶಕುಂತಲಾ
ಬಂದ್ರು sir)

ನೀನಾ ಶಕುಂತಲಾ
ಅಲ್ಲ ನಾನ್ ಶಶಿಕಲಾ
ಯಾರನ್ನ ನೋಡ್ಬೇಕು?
ನಿಮ್ಮನ್ನೇ ನೋಡ್ಬೇಕು
ಏನಾಗ್ಬೇಕಾಗಿತ್ತು?
Admit ಆಗ್ಬೇಕಿತ್ತು

(ಸರಿ ಈ ಕಡೆ ಕಳ್ಸಿ sir)
Shut up ಅಂದ್ರೆ ಬಾಯ್ಮುಚ್ಚು ಸರ್
ಹೋಗಮ್ಮ ಹುಡುಗಿ ಅಲ್ಲೇ ಹಿಂದೆ adjust ಮಾಡ್ಕೋ
(ಅಲ್ಲೇ ಹಿಂದೆ adjust ಮಾಡ್ಕೋ)
ನಿಂಗ್ಯಾವುದಿಷ್ಟವೋ ಆ bench-ಎ select ಮಾಡ್ಕೋ
(ಈ bench-ಎ select ಮಾಡ್ಕೋ)

ಬಂದ್ ಕೂಡ್ಲೆ meeting-a?
ಕಂಡ್ ಕೂಡ್ಲೆ kissing-a?
ಲಕ್ಷ್ಮಿ ನೀನ್ ಸ್ವಲ್ಪ್ ಒತ್ಕೋ
ಶಶಿ ನೀನ್ ಇಲ್ಲ್ ಕೂತ್ಕೋ
ಪೀಟರ್ ನೀನ್ ಕೈ ಎತ್ಕೋ
ರೋಜಿ ನೀನ್ ಸೆರಗ್ ಮುಚ್ಕೋ
ಪೋಲಿ ಆಟವೆಲ್ಲ ಬಿಡಬೇಕು
ಬರೀ ಪಾಠವನೇ ಕಲಿಬೇಕು



Credits
Writer(s): Hamsalekha
Lyrics powered by www.musixmatch.com

Link