Ninna Raja Naanu, Nanna Rani Neenu (From "Seetharama Kalyana")

ಓ ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ, ಹೊಯ್
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧನಿ
ಕಾಳಿದಾಸ ಕಾವ್ಯ ನೀನೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ಓ ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ, ಹಾಯ್
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧನಿ
ಕಾಳಿದಾಸ ಕಾವ್ಯ ನೀನೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ಝರಿ ಝರಿ ಝರಿಯೋ
ಒಲವಿನ ಸುಳಿಯೋ
ಸಿಲು ಸಿಲುಕಿ ಸೋತೋದೆ ನಾ
ಸುರಿ ಸುರಿ ಸುರಿಯೋ
ಸುರಿಮಳೆ ಧ್ವನಿಯೋ
ಹನಿ ಹನಿ ಹಾಡಾದೆ ನೀನೇನಾ
ಒಲವೇ ನಿನ್ನ ಚೆಲ್ಲಾಟವೇ
ನನಗೇ ಪ್ರೇಮದ ಪಾಠವೇ
ಮನಸೋತಿದೆ ಮರುಳಾಗಿದೆ ಮನಸ್ಹೇಳುವುದೊಂದೇ ಕಣೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ಥರ ಥರ ಥರಹಾ
ಒಲವಿನ ಬರಹ
ಬರೆಬರೆದು ಸಾಕಾದೆನಾ
ಇರೇ ನಿನ್ನ ವಿನಹ
ಇದೆ ವಿಧಿ ಬರಹ
ಅನುಭವಿಸಲೇಬೇಕೆ ನೀನು ನಾ
ಮನದ ಹೊಸಿಲ ನೀ ದಾಟಿದೆ
ಉಸಿರ ವೇಗದ ಹೆಚ್ಚಿದೆ
ಎದೆ ಗೂಡಲಿ ನಿನ್ನ ಹಾವಳಿ
ತನುಮನದಲು ನೀನೇ ಕಣೆ
ನಿನ್ನ ರಾಜ ನಾನು
ನನ್ನ ರಾಣಿ ನೀನು
ಪ್ರೇಮ ಕಲ್ಯಾಣವೇ ಇನ್ನು

ಓ ಅರೆ ಅರೆ ಮುದ್ದು ಗಿಣಿ
ಮನ್ಸು ಕದ್ದ ಮನ್ಮೋಹಿನಿ
ಆಸೆ ಆಯ್ತು ನಿನ್ನ ಮೇಲೆ ಹೊಯ್
ಕೋಲಾರದ ಹಟ್ಟಿ ಗಣಿ
ಕೋಗಿಲೆದೆ ನಿನ್ನ ಧ್ವನಿ
ಕಾಳಿದಾಸ ಕಾವ್ಯ ನೀನೇನೆ
ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು
ನಿನ್ನ ರಾಮ ನಾನು
ನನ್ನ ಸೀತೆ ನೀನು
ಪ್ರೇಮ ಕಲ್ಯಾಣವೇ ಇನ್ನು



Credits
Writer(s): Anup Rubens, V Sai Sukanya
Lyrics powered by www.musixmatch.com

Link